ನಟಿ ಅಪೂರ್ವ ಅವರು ತಮ್ಮ ಮುಂಬರುವ ಥ್ರಿಲ್ಲರ್ ಸಿನಿಮಾ 'ಕಣಂಜಾರು' ಬಗ್ಗೆ ಮಾತನಾಡಿದ್ದಾರೆ. ಕಥೆಯ ಮೇಲಿನ ಪ್ರೀತಿಯಿಂದಾಗಿ ಈ ಸಿನಿಮಾವನ್ನು ಆಯ್ಕೆ ಮಾಡಿಕೊಂಡಿದ್ದಾಗಿ ಅವರು ಹೇಳಿದರು.
ಇಬ್ಬನಿ ತಬ್ಬಿದ ಇಳೆಯಲಿ' ಒಂದು ಕಾವ್ಯಾತ್ಮಕ ಸಿನಿಮಾ. 90ರ ದಶಕದ ಸೌಂದರ್ಯ, ಮೌನ, ಮ್ಯಾಜಿಕ್ ಅನ್ನು ಮತ್ತೆ ತೆರೆಗೆ ತರುವ ಪ್ರಯತ್ನ ಇದಾಗಿದೆ - ಚಂದ್ರಜಿತ್ ಬೆಳ್ಳಿಯಪ್ಪ
ಚುನಾವಣೆ ವೇಳೆ ತಮ್ಮ ವಿಭಿನ್ನ ಶೈಲಿಯ ಡೈಲಾಗ್ಗಳಿಂದಾಗಿ ರಾಜ್ಯದ ಗಮನ ಸೆಳೆದಿದ್ದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಇದೀಗ ತೆಲುಗಿನ ಖ್ಯಾತ ನಟ ಚಿರಂಜೀವಿ ಜೊತೆ ನಟಿಸಲು ಆಫರ್ ಬಂದಿದೆಯಂತೆ.