ರೈತರ ಅವಹೇಳನ : ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಾಣಾವತ್ಗೆ ಬಿಜೆಪಿ ಛೀಮಾರಿ ಹಾಕಿ ತಾಕೀತುಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುವ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಾಣಾವತ್ ಈ ಬಾರಿ ರೈತರ ಪ್ರತಿಭಟನೆ ಕುರಿತು ಆಡಿದ ಮಾತು ಪಕ್ಷಕ್ಕೆ ಸಂಕಟ ತಂದಿದೆ. ಇದರ ಬೆನ್ನಲ್ಲೇ, ಕಂಗನಾಗೆ ಛೀಮಾರಿ ಹಾಕಿರುವ ಬಿಜೆಪಿ ಮುಂದೆ ಇಂತಹ ಹೇಳಿಕೆ ನೀಡದಂತೆ ತಾಕೀತು ಮಾಡಿದೆ.