ಸುಪ್ರೀಂ ತೀರ್ಪನ್ನು ವಿರೋಧಿಸಿ ಪಟನಾದ ಲ್ಲಿ ಪ್ರತಿಭಟನೆ : ಉಪ ವಿಭಾಗ ಅಧಿಕಾರಿಗೂ ಪೊಲೀಸರ ಲಾಠಿ ರುಚಿ! ಎಸ್ಸಿಎಸ್ಟಿ ಒಳಮೀಸಲಿನಲ್ಲಿ ಕೆನೆಪದರ ಇರಬೇಕು ಎಂಬ ಸುಪ್ರೀಂ ಕೋರ್ಟ್ ಅಭಿಪ್ರಾಯದ ವಿರುದ್ಧ ವಿವಿಧ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ವೇಳೆ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಇಲ್ಲಿ ಲಾಠಿ ಜಾರ್ಜ್ ನಡೆಸಿದ್ದು, ಆಕಸ್ಮಿಕವಾಗಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ಗೂ (ಎಸ್ಡಿಎಂ) ಲಾಠಿ ಬೀಸಿದ್ದಾರೆ.