ವೈದ್ಯಕೀಯ ಪ್ರವೇಶ ಪರೀಕ್ಷೆ ‘ನೀಟ್’ನಲ್ಲಿ ನಡೆದ ವ್ಯಾಪಕ ಅಕ್ರಮಗಳ ಬೆನ್ನಲ್ಲೇ ರಾಷ್ಟ್ರೀಯ ಪರೀಕ್ಷೆ ಸಂಸ್ಥೆ (ಎನ್ಟಿಎ) ನಡೆಸಿದ್ದ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲೂ (ನೆಟ್) ಅಕ್ರಮ ನಡೆದ ಆರೋಪ ಕೇಳಿಬಂದಿದೆ.
ಬೆಂಕಿಯು ಪುಸ್ತಕ ಸುಡಬಹುದು, ಜ್ಞಾನವನ್ನಲ್ಲ ಎಂದು ನಳಂದಾ ವಿವಿ ನೂತನ ಕ್ಯಾಂಪಸ್ ಲೋಕಾರ್ಪಣೆ ಬಳಿಕ ಮೋದಿ ಕರೆ ನೀಡಿದ್ದಾರೆ. 1749 ಕೋಟಿ ರು. ವೆಚ್ಚದಲ್ಲಿ ನಳಂದಾ ವಿವಿ ಹೊಸ ಕ್ಯಾಂಪಸ್ 17 ದೇಶಗಳ ಸಹಭಾಗಿತ್ವದಲ್ಲಿ ಸ್ಥಾಪನೆಯಾಗಿದೆ.