ಜಮ್ಮು-ಕಾಶ್ಮೀರಕ್ಕೆ 17 ವರ್ಷಗಳ ನಂತರ ದ್ರವ ಸ್ಫೋಟಕಗಳು (ಲಿಕ್ವಿಡ್ ಐಇಡಿ) ಮರಳಿ ಬಂದಿವೆ. ‘ಪತ್ತೆಹಚ್ಚಲು ಕಷ್ಟಕರವಾದ (ಡಿ2ಡಿ- ಡಿಫಿಕಲ್ಟ್ ಟು ಡಿಟೆಕ್ಟ್)’ ಸುಧಾರಿತ ಸ್ಫೋಟಕಗಳು ಪತ್ತೆ ಆಗಿರುವುದು ಭದ್ರತಾ ಪಡೆಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.