ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ನೀಟ್ ಹಗರಣದ ‘ಸುಪ್ರೀಂ ತನಿಖೆ’ಗೆ ಕಾಂಗ್ರೆಸ್ ಪಟ್ಟು
ನೀಟ್ ಪರೀಕ್ಷೆಯ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಯ ತನ್ನ ಬೇಡಿಕೆಯನ್ನು ಕಾಂಗ್ರೆಸ್ ಗುರುವಾರ ಪುನರುಚ್ಚರಿಸಿದೆ ಮತ್ತು ಈ ವಿಷಯದ ಬಗ್ಗೆ ದೇಶದಲ್ಲಿನ ಕೋಪವು ಸಂಸತ್ತಿನ ಒಳಗೆಯೂ ಪ್ರತಿಧ್ವನಿಸುತ್ತದೆ ಎಂದು ಹೇಳಿದೆ.
ಎಲೆಕ್ಷನ್ ಬಳಿಕ ಮುಸ್ಲಿಮರ ಮೇಲೆ ದಾಳಿ ಏರಿಕೆ, ಇದು ಪ್ರತೀಕಾರವೇ: ಒವೈಸಿ?
ಲೋಕಸಭಾ ಚುನಾವಣೆ ಬಳಿಕ ದೇಶದಾದ್ಯಂತ ಮುಸ್ಲಿಮರ ಮೇಲೆ ದಾಳಿ ಏರಿಕೆಯಾಗುತ್ತಿದೆ. ಇದು ಅವರ ವಿರುದ್ಧ ಪ್ರತಿಕಾರದ ಕ್ರಮವೇ ಎಂದು ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.
ಕುಟುಂಬ ನಿಯಂತ್ರಣ ಜಾರಿಗೆ ಅತ್ತೆ, ಮಗ, ಸೊಸೆ ಸಮ್ಮೇಳನ
ಕುಟುಂಬ ನಿಯಂತ್ರಣಾ ಯೋಜನೆಯಲ್ಲಿ ಮಹಿಳೆಯಷ್ಟೇ ಆತನ ಪತಿ ಮತ್ತು ಅತ್ತೆಯ ಪಾತ್ರವೂ ಅತ್ಯಂತ ಮಹತ್ವದ್ದು ಎಂಬುದನ್ನು ಮನಗಂಡಿರುವ ಉತ್ತರಪ್ರದೇಶ ಸರ್ಕಾರ, ರಾಜ್ಯದಲ್ಲಿ ಒಂದು ವಾರಗಳ ಕಾಲ ಅತ್ತೆ-ಮಗ-ಸೊಸೆ ಸಮ್ಮೇಳನ ಹಮ್ಮಿಕೊಂಡಿದೆ.
ಕುವೈತ್: ಮೃತ 45ರಲ್ಲಿ 31 ದಕ್ಷಿಣ ಭಾರತೀಯರು
ಬುಧವಾರ ಇಲ್ಲಿ ಸಂಭವಿಸಿದ 6 ಅಂತಸ್ತಿನ ಕಟ್ಟಡದಲ್ಲಿನ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ 49 ಜನರ ಪೈಕಿ 45 ಜನರು ಭಾರತೀಯರು ಎಂದು ದೃಢಪಟ್ಟಿದೆ.
ಮುಂಬೈ ಡಾಕ್ಟರ್ಗೆ ಐಸ್ ಕ್ರೀಂನಲ್ಲಿ ಡ್ರೈಫ್ರೂಟ್ಸ್ ಜೊತೆಗೆ ಬೆರಳು ಸಿಕ್ತು!
ಐಸ್ಕ್ರೀಂನಲ್ಲಿ ಡ್ರೈಫ್ರೂಟ್ಸ್ ಸಿಗುವುದು. ಆದರೆ ಮುಂಬೈನ ವೈದ್ಯರೊಬ್ಬರಿಗೆ ಐಸ್ಕ್ರೀಂನಲ್ಲಿ ಡ್ರೈಫ್ರೂಟ್ಸ್ ಜೊತೆಗೆ ಮಾನವನ ಬೆರಳು ಕೂಡಾ ಸಿಕ್ಕಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಮೋದಿ ಪ್ರಧಾನ ಕಾರ್ಯದರ್ಶಿ: ಪಿ.ಕೆ.ಮಿಶ್ರಾಗೆ ಮರಳಿ ಹುದ್ದೆ
ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ಪಿ.ಕೆ. ಮಿಶ್ರಾ ಅವರನ್ನು ಪುನರ್ ನೇಮಕ ಮಾಡಲಾಗಿದೆ.
ಕಾಲ್ತುಳಿತ ಭೀತಿ: ಕೇರಳ ಕಾಲೇಜಲ್ಲಿ ಸನ್ನಿ ಲಿಯೋನ್ ಕಾರ್ಯಕ್ರಮಕ್ಕಿಲ್ಲ ಅನುಮತಿ
ಸ್ಥಳೀಯ ಎಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್ನಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದ ನಟಿ ಸನ್ನಿ ಲಿಯೋನ್ರ ಕಾರ್ಯಕ್ರಮಕ್ಕೆ ವಿವಿ ಆಡಳಿತ ಮಂಡಳಿ ಅನುಮತಿ ನಿರಾಕರಿಸಿದೆ.
ತಿರುಮಲ ಆಡಳಿತ ಸ್ವಚ್ಛತೆ, ಹಿಂದೂ ಧರ್ಮ ರಕ್ಷಣೆ: ನಾಯ್ಡು ಪ್ರತಿಜ್ಞೆ
ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿ, ತೆಲುಗುದೇಶಂ ನಾಯಕ ನಾರಾ ಚಂದ್ರಬಾಬು ನಾಯ್ಡು ಅವರು ಗುರುವಾರ ತಿರುಮಲದ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ಜಿ7: ಇಟಲಿಗೆ ಪ್ರಧಾನಿ ಮೋದಿ ಆಗಮನ
ಜಿ7 ದೇಶಗಳ ಶೃಂಗಸಭೆಯಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಇಟಲಿಗೆ ಆಗಮಿಸಿದರು.
ಅರುಣಾಚಲ ಪ್ರದೇಶ: 3ನೇ ಬಾರಿ ಸಿಎಂ ಆಗಿ ಪೆಮಾ ಖಂಡು ಶಪಥ
ಬಿಜೆಪಿ ನಾಯಕ ಪೆಮಾ ಖಂಡು, ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಮೂರನೇ ಅವಧಿಗೆ ಗುರುವಾರ ಪ್ರಮಾಣವಚನ ಸ್ವೀಕರಿಸಿದರು.
< previous
1
...
397
398
399
400
401
402
403
404
405
...
701
next >
Top Stories
ರಾಜ್ಯದಲ್ಲಿ ಇನ್ನೂ 3 ದಿನ ಭಾರಿ ಮಳೆ : ಆರು ಜಿಲ್ಲೆಗಳಿಗೆ ‘ರೆಡ್ ಅಲರ್ಟ್’
ಐತಿಹಾಸಿಕ ಜನಾದೇಶಕ್ಕೆ ಕಾಂಗ್ರೆಸ್ನಿಂದ ಗ್ಯಾರಂಟಿ ನ್ಯಾಯ
ಕರ್ನಾಟಕ ಮಾಡೆಲ್ ಈಗ ಭಾರತದ ಮಾದರಿ
ಸರ್ಕಾರಕ್ಕೆ 2ರ ಸಂಭ್ರಮ : ಸಮರ್ಪಣೆ ಸಂಕಲ್ಪ ಸಮಾವೇಶ
ಮಳೆ ಅವಾಂತರಕ್ಕೆ ಪರಿಹಾರ ಕಂಡುಕೊಳ್ಳಿ : ಸಿಎಂ ತಾಕೀತು