‘ಸೂಪರ್ 6’ ಭರವಸೆ ಈಡೇರಿಕೆಯೇ ನಾಯ್ಡುಗೆ ಸವಾಲುಮಹಿಳೆಯರಿಗೆ ಉಚಿತ ಬಸ್, ಉಚಿತ ಸಿಲಿಂಡರ್, 4000 ರು. ಮಾಸಿಕ ಪಿಂಚಣಿ, ರೈತರಿಗೆ ವರ್ಷಕ್ಕೆ 20 ಸಾವಿರ ರು., ಪ್ರತಿ ವಿದ್ಯಾರ್ಥಿಗೆ 15 ಸಾವಿರ ರು. ನೀಡುವುದಾಗಿ ಟಿಡಿಪಿ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದು, ಜಾರಿಗೆ ಸಂಪನ್ಮೂಲ ಹೊಂದಿಸಬೇಕಾದ ಇಕ್ಕಟ್ಟಿಗೆ ಸಿಲುಕಿದೆ.