ಸಚಿವ ಸಂಪುಟ ಬಗ್ಗೆ ಟೀವಿ ಸುದ್ದಿಗಳು ಸುಳ್ಳು: ಮೋದಿಕೆಲವರಿಗೆ ಇಂಥ ಖಾತೆಗಳು ಸಿಗಲಿವೆ, ಇಂಥವರೇ ಸಚಿವರಾಗತ್ತಾರೆ ಎಂಬ ಸುದ್ದಿಗಳು ಇತ್ತೀಚೆಗೆ ಬರುತ್ತಿವೆ. ಇವುಗಳಿಗೆ ಯಾವ ಎನ್ಡಿಎ ಸಂಸದರೂ ಬಲಿಯಾಗಬಾರದು. ಏಕೆಂದರೆ ಇವು ಇಂಡಿಯಾ ಕೂಟದ ಸುಳ್ಳು ಸುದ್ದಿ ಹರಡುವ ಸಂಚು ಇರಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಸಿದ್ದಾರೆ