ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಅಜಿತ್ ಪವಾರ್ ಕೆಂಡಾಮಂಡಲ
ಅಜಿತ್ ಪವಾರ್ ಕೆಂಡಾಮಂಡಲರಾಗಿದ್ದು, ಸೋದರಿ ಸುಳೆ ವಿರುದ್ಧ ಪತ್ನಿ ಸೋಲಿಗೆ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಜೊತೆಗೆ ಮೈತ್ರಿ ಫಲ ಕೊಡದ್ದಕ್ಕೆಕಿಡಿ ಕಾರಿ ಎನ್ಡಿಎ ಸಭೆಗೆ ಗೈರು ಆಗಿದ್ದಾರೆ.
ಒಡಿಶಾ ಸಿಎಂ ರೇಸಲ್ಲಿ ಪ್ರಧಾನ್, ಓರಂ, ಸಂಬಿತ್, ಪಾಂಡಾ
ಒಡಿಶಾ ಸಿಎಂ ರೇಸಲ್ಲಿ ಪ್ರಧಾನ್, ಓರಂ, ಸಂಬಿತ್, ಪಾಂಡಾ ಮುಂಚೂಣಿಯಲ್ಲಿದ್ದು, ಚೊಚ್ಚಲ ಬಾರಿ ಅಧಿಕಾರ ಹಿಡಿಯುತ್ತಿರುವ ಬಿಜೆಪಿ ಪಕ್ಷ ಕಟ್ಟುವ, ಬೆಳೆಸುವ ನಾಯಕರಿಗಾಗಿ ಹುಡುಕಾಟ ನಡೆಸಿದೆ.
ಜೂ.9ಕ್ಕೆ ಸಿಕ್ಕಿಂ ಸಿಎಂ ಆಗಿ ಪ್ರೇಮ್ ಸಿಂಗ್ ಪ್ರಮಾಣ
*ಜೂ.9ಕ್ಕೆ ಸಿಕ್ಕಿಂ ಸಿಎಂ ಆಗಿ ಪ್ರೇಮ್ ಸಿಂಗ್ ಪ್ರಮಾಣ ಸ್ವೀಕರಿಸಲಿದ್ದು, ಪ್ರಸ್ತುತ ಚುನಾವಣೆಯಲ್ಲಿ ಅವರ ಎಸ್ಕೆಎಂ 32ರ ಪೈಕಿ 31 ಸ್ಥಾನ ಗೆದ್ದಿದ್ದ ಅವರ ಪಕ್ಷ ಪ್ರತಿಸ್ಪರ್ಧಿ ಎಸ್ಡಿಎಫ್ ಪಕ್ಷವನ್ನು ಧೂಳೀಪಟ ಮಾಡಿತ್ತು.
ಉತ್ತರಾಖಂಡದಲ್ಲಿ ರಾಜ್ಯದ 9 ಜನ ಚಾರಣಿಗರು ಸಾವು
ಟ್ರೆಕ್ಕಿಂಗ್ ಮುಗಿಸಿ ಮರಳುವಾಗ ಹಿಮಗಾಳಿಗೆ ಸಿಲುಕಿ ಬಲಿಯಾಗಿದ್ದು, 13 ಮಂದಿ ರಕ್ಷಣೆ ಮಾಡಲಾಗಿದೆ. ರಾಜ್ಯ ಸರ್ಕಾರದ ಪರವಾಗಿ ಡೆಹ್ರಾಡೂನ್ಗೆ ಕೃಷ್ಣಬೈರೇಗೌಡ ದೌಡಾಯಿಸಿದ್ದಾರೆ.
ನಾಡಿದ್ದು ಮೋದಿ 3.0 ಪ್ರಮಾಣ?
ಬಿಜೆಪಿಗೆ ತೆಲುಗುದೇಶಂ, ಜೆಡಿಯು ಬೆಂಬಲ ಘೋಷಣೆ ಮಾಡಿದ್ದು, ಎನ್ಡಿಎ ನಾಯಕರಾಗಿ ನಮೋ ಆಯ್ಕೆಯಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿಗೆ ಪ್ರಧಾನಿ ರಾಜೀನಾಮೆ ಸಲ್ಲಿಕೆ ಮಾಡಿದ್ದು ನಾಡಿದ್ದು ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಸಾಧ್ಯತೆಯಿದೆ. ಈ ಮೂಲಕ ಸತತ 3ನೇ ಸಲ ಪ್ರಧಾನಿ ಪಟ್ಟ ಅಲಂಕರಿಸಲಿರುವ ಮೊದಲ ಕಾಂಗ್ರೆಸ್ಸೇತರ ರಾಜಕೀಯ ನಾಯಕ ಮೋದಿ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ.
ಒಡಿಶಾ ಸಿಎಂ ನವೀನ್ ರಾಜೀನಾಮೆ: 24 ವರ್ಷಗಳ ಆಳ್ವಿಕೆ ಅಂತ್ಯ
ವಿಧಾನಸಭೆ ಸಮರದಲ್ಲಿ ಸೋಲು ಕಂಡ ಬಿಜೆಡಿ ನಾಯಕ ನವೀನ್ ಪಟ್ನಾಯಕ್ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಗ್ಯಾರಂಟಿ ನಿಲ್ಲಿಸಲು ಕೈ ಶಾಸಕರ ಒತ್ತಡ?
ಲೋಕಸಭೆಯಲ್ಲಿ ಹಿನ್ನಡೆ ಹಿನ್ನೆಲೆ ಸ್ಕೀಂಗಳ ಮರುಪರಿಶೀಲನೆಗೆ ಕಾಂಗ್ರೆಸ್ ಶಾಸಕರು ಸಿಎಂಗೆ ಆಗ್ರಹ ಮಾಡಿದ್ದು, ಮುಂದಿನ ವಾರ ಗ್ಯಾರಂಟಿಗಳ ಪರಾಮರ್ಶೆಗೆ ಸಭೆ ನಡೆಸುವ ಸಾಧ್ಯತೆಯಿದೆ.
ಕೆನಡಾಗೆ ಹೊರಟ ವಿಮಾನಕ್ಕೆ ಹುಸಿ ಬಾಂಬ್ ಕರೆ: ವಾರದಲ್ಲಿ 5ನೇ ಘಟನೆ
ಕೆನಡಾಗೆ ಹೊರಟ ವಿಮಾನಕ್ಕೆ ಹುಸಿ ಬಾಂಬ್ ಕರೆ ಬಂದಿದ್ದು, ಇದು ವಾರದಲ್ಲಿ ಹುಸಿ ಬಾಂಬ್ ಕರೆ ಬಂದ 5ನೇ ಘಟನೆಯಾಗಿದೆ.
ನಮ್ಮ ಬೆಂಬಲ ಎನ್ಡಿಎಗೆ: ಜೆಡಿಯು, ಟಿಡಿಪಿ ಸ್ಪಷ್ಟನೆ
ಇಂಡಿಯಾ ಕೂಟದ ಆಹ್ವಾನದ ಬೆನ್ನಲ್ಲೇ ಉಭಯ ಪಕ್ಷಗಳ ಹೇಳಿಕೆ ನೀಡಿದ್ದು, ನರೇಂದ್ರ ಮೋದಿ ನೇತೃತ್ವದಲ್ಲಿ ಮೂರನೇ ಬಾರಿ ಎನ್ಡಿಎ ಕೇಂದ್ರದಲ್ಲಿ ಅಧಿಕಾರ ರಚಿಸಲು ಹಾದಿ ಸುಗಮವಾಗಿದೆ
ಜನಾದೇಶವನ್ನು ಹತ್ತಿಕ್ಕಲು ಮೋದಿ ಯತ್ನ: ಜೈರಾಂ
ಡೆಮಾಕ್ರಸಿಯಿಂದ ಡೆಮೊ-ಕರ್ಸಿಗೆ ಮೋದಿ ಯತ್ನ ನಡೆಸಿದ್ದು, ಅವರಲ್ಲಿ ನೈತಿಕತೆ ಇರುವುದೇ ಆದಲ್ಲಿ ರಾಜೀವ್ರಂತೆ ಮೋದಿ ಕೂಡ ಪ್ರಧಾನಿ ಕುರ್ಚಿ ಬಿಟ್ಟುಕೊಡಲಿ ಎಂದು ಸವಾಲೆಸೆದಿದ್ದಾರೆ.
< previous
1
...
407
408
409
410
411
412
413
414
415
...
700
next >
Top Stories
ರಾಜ್ಯದಲ್ಲಿ ಇನ್ನೂ 3 ದಿನ ಭಾರಿ ಮಳೆ : ಆರು ಜಿಲ್ಲೆಗಳಿಗೆ ‘ರೆಡ್ ಅಲರ್ಟ್’
ಐತಿಹಾಸಿಕ ಜನಾದೇಶಕ್ಕೆ ಕಾಂಗ್ರೆಸ್ನಿಂದ ಗ್ಯಾರಂಟಿ ನ್ಯಾಯ
ಕರ್ನಾಟಕ ಮಾಡೆಲ್ ಈಗ ಭಾರತದ ಮಾದರಿ
ಸರ್ಕಾರಕ್ಕೆ 2ರ ಸಂಭ್ರಮ : ಸಮರ್ಪಣೆ ಸಂಕಲ್ಪ ಸಮಾವೇಶ
ಮಳೆ ಅವಾಂತರಕ್ಕೆ ಪರಿಹಾರ ಕಂಡುಕೊಳ್ಳಿ : ಸಿಎಂ ತಾಕೀತು