ಒಡಿಶಾ: 2 ದಶಕ ಕಳೆದರೂ ಮಾಸದ ನವೀನ್ ಜನಪ್ರಿಯತೆ5 ವರ್ಷಗಳ ಅವಧಿ ಮುಗಿಯುವುದರೊಳಗೆ ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರದ ಆರೋಪಗಳಿಗೆ ತುತ್ತಾಗಿ ಸರ್ಕಾರಗಳು ಅಧಿಕಾರ ಕಳೆದುಕೊಳ್ಳುವುದು ಸಾಮಾನ್ಯ ಎನ್ನುವ ಇಂದಿನ ದಿನಗಳಲ್ಲಿ ಸತತ 2 ದಶಕಗಳಿಂದ ಜನಪ್ರಿಯತೆ ಉಳಿಸಿಕೊಂಡಿರುವುದು ಬಿಜೆಡಿ ನಾಯಕ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹಿರಿಮೆ.