ಮ.ಪ್ರ. ತಾರಾ ಪ್ರಚಾರಕ ಪಟ್ಟಿಯಲ್ಲಿ ಉಮಾ ಭಾರತಿಗೆ ಸ್ಥಾನವಿಲ್ಲಮಧ್ಯಪ್ರದೇಶದ ಚುನಾವಣಾ ತಾರಾ ಪ್ರಚಾರಕರ ಹೆಸರುಗಳ ಪಟ್ಟಿಯಲ್ಲಿ ಬಿಜೆಪಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಅವರ ಹೆಸರನ್ನು ಕೈ ಬಿಡಲಾಗಿದ್ದು, ಇತ್ತೀಚಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಸುರೇಶ್ ಪಚೌರಿಯನ್ನು ಸೇರಿಸಿದೆ.