ಈ ಸಲ 100 ಹಾಲಿ ಬಿಜೆಪಿ ಸಂಸದರಿಗೆ ಟಿಕೆಟ್ ಮಿಸ್!ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಕನಿಷ್ಠ 370 ಸ್ಥಾನ ಗೆಲ್ಲುವ ಗುರಿ ಹಾಕಿಕೊಂಡಿರುವ ಬಿಜೆಪಿ, ಈ ಬೃಹತ್ ಗುರಿ ದಾಟಲು ಸಾಕಷ್ಟು ರಣತಂತ್ರ ರೂಪಿಸಿದೆ. ಇಂಥ ರಣತಂತ್ರಗಳ ಪೈಕಿ 100 ಹಾಲಿ ಸಂಸರಿಗೆ ಟಿಕೆಟ್ ನಿರಾಕರಣೆ ಕೂಡ ಒಂದೆಂಬುದು ಗಮನಾರ್ಹ!