ಕಾಂಗ್ರೆಸ್ಗೆ ಕೈಕೊಟ್ಟು ಎಲ್ಲ 42 ಕಡೆ ಟಿಎಂಸಿ ಸ್ಪರ್ಧೆಯೂಸುಫ್ ಪಠಾಣ್, ಮಹುವಾ, ಕೀರ್ತಿ ಆಜಾದ್, ಶತ್ರುಘ್ನ ಸಿನ್ಹಾ ಮುಂತಾದ ಖ್ಯಾತನಾಮರಿಗೆ ಟಿಎಂಸಿ ಟಿಕೆಟ್ ನೀಡಿದ್ದು, ವಿವಾದ ಸೃಷ್ಟಿಸಿದ್ದ ನುಸ್ರತ್, ಮಿಮಿ ಚಕ್ರವರ್ತಿಗೆ ಟಿಕೆಟ್ ಇಲ್ಲವಾಗಿದೆ. ಈ ನಡುವೆ ಮೈತ್ರಿಗೆ ಇನ್ನೂ ಅವಕಾಶ ಇದೆ ಎಂದು ಕಾಂಗ್ರೆಸ್ ತಿಳಿಸಿದೆ.