ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಭಾರತೀಯ ಮುಸ್ಲಿಮರು ಚಿಂತೆ ಪಡಬೇಕಿಲ್ಲ: ಮೋದಿ ಸರ್ಕಾರ
ಸಿಎಎ ಜಾರಿ ಹಿನ್ನೆಲೆಯಲ್ಲಿ ಮುಸ್ಲಿಮರು ಆತಂಕ ಪಡಬೇಕಿಲ್ಲ. ಇದರಿಂದ ಯಾರ ಪೌರತ್ವವನ್ನೂ ಕಸಿಯಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಸಿಎಎ ಅಡಿ ಪೌರತ್ವಕ್ಕೆ ಆನ್ಲೈನ್ನಲ್ಲೇ ಅರ್ಜಿ ಹಾಕಿ
ಕೇಂದ್ರ ಸರ್ಕಾರದಿಂದ ವೆಬ್ಸೈಟ್ಗೆ ಚಾಲನೆ ನೀಡಲಾಗಿದ್ದು, ಅರ್ಹರು indiancitizenshiponline.nic.inನಲ್ಲಿ ಅರ್ಜಿ ಸಲ್ಲಿಸಬಹುದು.
ಕಾಶ್ಮೀರದಲ್ಲಿ ರಾಜ್ಯ-ರಾಷ್ಟ್ರ ಚುನಾವಣೆ ಒಟ್ಟಿಗೆ ಮಾಡಿ: ಪಕ್ಷಗಳಿಂದ ಆಯೋಗಕ್ಕೆ ಸಲಹೆ
ಕಾಶ್ಮೀರಿ ಪಂಡಿತರಿಗೆ ಅವರು ಇರುವಲ್ಲಿಂದಲೇ ಮತಕ್ಕೆ ಅವಕಾಶ ಕೊಡಿ ಎಂದು ಬಿಜೆಪಿ ಮನವಿ ಮಾಡಿದೆ.
ಸಿಎಎ ಜಾರಿ: ಪಾಕ್ ನಿರಾಶ್ರಿತ ಹಿಂದೂಗಳ ಸಂಭ್ರಮ
ಇದು ನಿಜವಾದ ರಾಮರಾಜ್ಯ ಎಂದು ನಿರಾಶ್ರಿತರು ಹರ್ಷ ವ್ಯಕ್ತಪಡಿಸಿದ್ದಾರೆ.
ಖಲಿಸ್ತಾನಿ ಉಗ್ರರು, ಗ್ಯಾಂಗ್ಸ್ಟರ್ ನಂಟು: 30 ಕಡೆ ಎನ್ಐಎ ದಾಳಿ
ಖಲಿಸ್ತಾನಿಗಳ ಜೊತೆ ಕೆಲವು ಗ್ಯಾಂಗ್ಸ್ಟರ್ಗಳು ನಂಟು ಹೊಂದಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ದೇಶದ 30 ಕಡೆ ಏಕಕಾಲಕ್ಕೆ ದಾಳಿ ನಡೆಸಿದೆ.
ಫೆಬ್ರವರಿ ಚಿಲ್ಲರೆ ಹಣದುಬ್ಬರ ಶೇ.5.09: 4 ತಿಂಗಳ ಕನಿಷ್ಠ
ಫೆಬ್ರವರಿಯಲ್ಲಿ ಚಿಲ್ಲರೆ ಹಣದುಬ್ಬರ ದರ ಶೇ.5.09ರಷ್ಟು ದಾಖಲಾಗಿ 4 ತಿಂಗಳಲ್ಲಿ ಅತ್ಯಂತ ಕನಿಷ್ಠವಾಗಿರುವುದಾಗಿ ರಾಷ್ಟ್ರೀಯ ಸಾಂಖ್ಯಿಕ ಕಚೇರಿ ತಿಳಿಸಿದೆ.
ತಮಿಳು ನಟ ಶರತ್ ಕುಮಾರ್ ಪಕ್ಷ ಬಿಜೆಪಿಯಲ್ಲಿ ವಿಲೀನ
ತಮಿಳು ನಟ ಶರತ್ಕುಮಾರ್ ಅವರ ಎಐಎಸ್ಎಂಕೆ ಪಕ್ಷ ಬಿಜೆಪಿಯಲ್ಲಿ ವಿಲೀನವಾಗಿದೆ.
ನಿತೀಶ್ ಕುಮಾರ್ ಕೊಲ್ಲುವ ಬೆದರಿಕೆ ಹಾಕಿದ್ದ ಯುವಕನ ಬಂಧನ
ಬಿಹಾರ ಸಿಎಂ ನಿತೀಶ್ ಕುಮಾರ್ ಅವರನ್ನು ಕೊಲ್ಲುವ ಬೆದರಿಕೆ ಹಾಕಿದ ಪ್ರಕರಣದಲ್ಲಿ ಮೂರನೇ ಆರೋಪಿಯ ಬಂಧನವಾಗಿದೆ.
ಡಾ। ಸುಧಾಮೂರ್ತಿಗೆ ರಾಜ್ಯಸಭೆ ಸ್ಥಾನ: ಪುತ್ರಿ ಅಕ್ಷತಾ ಹರ್ಷ
ತಮ್ಮ ತಾಯಿ ಸುಧಾಮೂರ್ತಿ ಭಾರತದಲ್ಲಿ ರಾಜ್ಯಸಭಾ ಸದಸ್ಯರಾಗಿ ನೆಮಕವಾಗಿರುವುದಕ್ಕೆ ಪುತ್ರಿ ಅಕ್ಷತಾ ಮೂರ್ತಿ ಬ್ರಿಟನ್ನಲ್ಲಿ ನಡೆದ ಮಹಿಳಾ ದಿನಾಚರಣೆಯಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್ ವಿವರ ಸಲ್ಲಿಕೆ
ಸುಪ್ರೀಂ ಕೋರ್ಟ್ ಆದೇಶಾನುಸಾರ, ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಮಂಗಳವಾರ ಸಂಜೆ ಭಾರತೀಯ ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್ಗಳ ವಿವರಗಳನ್ನು ಸಲ್ಲಿಸಿದೆ.
< previous
1
...
537
538
539
540
541
542
543
544
545
...
690
next >
Top Stories
ಎಚ್ಚರ, ಆಪರೇಷನ್ ಸಿಂದೂರ 3.0 ಶುರುವಾಗಿದೆ!
ಕದನ ವಿರಾಮದಿಂದ ಸೇನೆ, ನಾಗರಿಕರಲ್ಲಿ ನಿರಾಸೆ : ಸಚಿವ ಪ್ರಿಯಾಂಕ್ ಖರ್ಗೆ
1971ರಲ್ಲಿ ಪಾಕಿಸ್ತಾನದ ವೈಮಾನಿಕ ದಾಳಿಯಿಂದ ಪಾರಾಗಿದ್ದೆವು: ಹಸನ್
ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ಮರು ಪಡೆಯುವಿಕೆ ಕೇಂದ್ರ ಪ್ರಾರಂಭಿಸಿ : ಸಚಿವ
ಕೊನೆ ಊರು ತುಲವಾರಿಗೆ ಶೆಲ್ಲಿಂಗ್ ವರಿ!