ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಸಿಎಎಯಿಂದ ಮುಸ್ಲಿಮರಿಗೆ ತೊಂದರೆ ಇಲ್ಲ: ಜಮಾತ್ ಮುಖ್ಯಸ್ಥ
ಸಿಎಎ ಮುಸ್ಲಿಮರ ಪೌರತ್ವ ಕಸಿವ ಕಾಯ್ದೆಯಲ್ಲ. ಬದಲಾಗಿ ನಿರಾಶ್ರಿತರಿಗೆ ಪೌರತ್ವ ಕೊಡುವ ಕಾಯ್ದೆ. ಈ ಹಿನ್ನೆಲೆಯಲ್ಲಿ ಅಖಿಲ ಭಾರತ ಮುಸ್ಲಿಂ ಜಮಾತ್ ಸಂಘಟನೆಯ ಮುಖ್ಯಸ್ಥ ಸಿಎಎ ಜಾರಿಗೆ ಶಹಾಬುದ್ದೀನ್ ಸ್ವಾಗತ ಕೋರುವುದಾಗಿ ತಿಳಿಸಿದ್ದಾರೆ.
ಸಿಎಎಗೆ ತಡೆ ಕೋರಿ ಸುಪ್ರೀಂಗೆ ಅರ್ಜಿ
ಸುಪ್ರೀಂ ಕೋರ್ಟ್ ಮೊರೆ ಹೋದ ಮುಸ್ಲಿಂ ಲೀಗ್, ಡಿವೈಎಫ್ಐ ಸಂಘಟನೆಗಳು ತೀರ್ಪು ಬರುವವರೆಗೂ ಸಿಎಎ ಜಾರಿಗೆ ತಡೆ ನೀಡಲು ಮನವಿ ಮಾಡಿವೆ.
ಆರ್ಥಿಕ ಸಂಕಷ್ಟ: ಬೈಜೂಸ್ನ ಎಲ್ಲ ಉಪ ಕಚೇರಿ ಬಂದ್
ನೌಕರರರಿಗೆ ವರ್ಕ್ ಫ್ರಂ ಹೋಂಗೆ ಸೂಚನೆ ನೀಡಿದ್ದು, ಮುಖ್ಯ ಕಚೇರಿ ಮಾತ್ರ ಕಾರ್ಯನಿರ್ವಹಣೆ ಮಾಡಲು ಬೈಜೂಸ್ ತೀರ್ಮಾನಿಸಿದೆ. ಆದರೆ ಟ್ಯೂಷನ್ ಸೆಂಟರ್ಗಳು ಅಬಾಧಿತವಾಗಿ ಮುಂದುವರೆಯಲಿವೆ ಎಂದು ತಿಳಿಸಿದೆ.
ದೇಶದ ಮೊದಲ ಆಟೋಮೊಬೈಲ್ ಘಟಕದ ರೈಲು ಸೇವೆ ಶುರು
ದೇಶದ ಮೊದಲ ಆಟೋಮೊಬೈಲ್ ಘಟಕದ ರೈಲು ಸೇವೆ ಶುರುವಾಗಿದ್ದು, ಮಾರುತಿ ಕಾರು ಘಟಕದ ಒಳಗೇ ರೈಲು ಮಾರ್ಗನಿರ್ಮಿಸಲಾಗಿದೆ. ಇಲ್ಲಿಂದಲೇ ಕಾರನ್ನು ವ್ಯಾಗನ್ಗಳಿಗೆ ಹಾಕಿ ರವಾನೆ ಮಾಡಲಿದ್ದು, ಇದರಿಂದ 3.5 ಕೋಟಿ ಲೀ. ಇಂಧನ ಉಳಿತಾಯವಾಗಲಿದೆ.
ಕಾಂಗ್ರೆಸ್ ಪರಂಪರೆ ಗೌರವಿಸಲಿಲ್ಲ: ಮೋದಿ ವಾಗ್ದಾಳಿ
ಈ ಹಿಂದಿನ ಸರ್ಕಾರಗಳು ಸಾಬರಮತಿ ಆಶ್ರಮ ಸೇರಿದಂತೆ ಚಾರಿತ್ರಿಕ ತಾಣಗಳು ಹಾಗೂ ಪರಂಪರೆಯನ್ನೇ ಗೌರವಿಸುತ್ತಿರಲಿಲ್ಲ.
ಕಾರ್ಯಕರ್ತರು ಇಚ್ಛಿಸಿದರೆ ಲೋಕಸಭೆಗೆ ಸ್ಪರ್ಧೆ: ಖರ್ಗೆ
ಲೋಕಸಭಾ ಚುನಾವಣೆಗೆ ಕರ್ನಾಟಕದ ಕಲಬುರಗಿ ಕ್ಷೇತ್ರದಿಂದ ತಾವು ಸ್ಪರ್ಧಿಸಲ್ಲ ಎಂಬ ವರದಿಗಳನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಳ್ಳಿಹಾಕಿದ್ದಾರೆ. ಕಾರ್ಯಕರ್ತರು ಇಚ್ಛಿಸಿದಲ್ಲಿ ತಾವು ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
ಇಂದು ಪೋಖ್ರಣ್ನಲ್ಲಿ ‘ಭಾರತ್ ಶಕ್ತಿ’ ವಾರ್ ಗೇಮ್
ರಾಜಸ್ಥಾನದ ಪೋಖ್ರಣ್ನಲ್ಲಿ ಮಂಗಳವಾರ ‘ಭಾರತ್ ಶಕ್ತಿ’ ವಾರ್ ಗೇಮ್ ಹೆಸರಿನಲ್ಲಿ ಸೇನಾ ಶಕ್ತಿಯ ಅನಾವರಣ ಮಾಡಲಾಗುತ್ತದೆ. ಈ ವಾರ್ಗೇಮ್ನಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಶಸ್ತ್ರಾಸ್ತ್ರ ಪ್ರದರ್ಶನ ಮತ್ತು ಯುದ್ಧವಿಮಾನಗಳ ಹಾರಾಟ ನಡೆಸಲಾಗುತ್ತದೆ.
ಇಂದೇ ಚುನಾವಣಾ ಬಾಂಡ್ ವಿವರ ಸಲ್ಲಿಸಿ: ಎಸ್ಬಿಐಗೆ ಸುಪ್ರೀಂ ತಾಕೀತು
ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಚುನಾವಣಾ ಬಾಂಡ್ಗಳ ವಿಷಯದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ)ಗೆ ದೊಡ್ಡ ಹಿನ್ನಡೆಯಾಗಿದ್ದು, ಮಂಗಳವಾರದೊಳಗೆ ಚುನಾವಣಾ ಬಾಂಡ್ಗಳನ್ನು ಖರೀದಿಸಿದವರ ಬಗ್ಗೆ ವಿವಿರಣೆ ನೀಡಲು ಸಿಚಿಸಿದೆ.
ನನ್ನ 3ನೇ ಅವಧಿಯಲ್ಲಿ ನಾರಿಶಕ್ತಿ ಹೊಸ ಅಧ್ಯಾಯ ಶುರು: ಮೋದಿ
ನನ್ನ ಅಧಿಕಾರದ ಮೂರನೇ ಅವಧಿ, ದೇಶದ ಮಹಿಳೆಯರ ಅಭ್ಯುದಯದಲ್ಲಿ ಹೊಸ ಶಕೆ ಆರಂಭಕ್ಕೆ ಮುನ್ನುಡಿ ಬರೆಯಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಸಿಎಎ ಜಾರಿಗೆ ಕಾಂಗ್ರೆಸ್, ಸಿಪಿಎಂ ತೀವ್ರ ವಿರೋಧ
ಪೌರತ್ವ ತಿದ್ದುಪಡಿ ಕಾಯ್ದೆ-2019 (ಸಿಎಎ) ಜಾರಿ ತಂದಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ಹಾಗೂ ಸಿಪಿಎಂ ವಿರೋಧಿಸಿದೆ.
< previous
1
...
538
539
540
541
542
543
544
545
546
...
690
next >
Top Stories
ಎಚ್ಚರ, ಆಪರೇಷನ್ ಸಿಂದೂರ 3.0 ಶುರುವಾಗಿದೆ!
ಕದನ ವಿರಾಮದಿಂದ ಸೇನೆ, ನಾಗರಿಕರಲ್ಲಿ ನಿರಾಸೆ : ಸಚಿವ ಪ್ರಿಯಾಂಕ್ ಖರ್ಗೆ
1971ರಲ್ಲಿ ಪಾಕಿಸ್ತಾನದ ವೈಮಾನಿಕ ದಾಳಿಯಿಂದ ಪಾರಾಗಿದ್ದೆವು: ಹಸನ್
ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ಮರು ಪಡೆಯುವಿಕೆ ಕೇಂದ್ರ ಪ್ರಾರಂಭಿಸಿ : ಸಚಿವ
ಕೊನೆ ಊರು ತುಲವಾರಿಗೆ ಶೆಲ್ಲಿಂಗ್ ವರಿ!