ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಸಂದೇಶ್ಖಾಲಿ ಡಾನ್ ಶಾಜಹಾನ್ ಸಿಬಿಐ ಕಸ್ಟಡಿ 4 ದಿನ ವಿಸ್ತರಣೆ
ಸಿಬಿಐ ವಶದಲ್ಲಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಹಲ್ಲೆ ಮಾಡಿದ ಆರೋಪಿ ಶಾಜಹಾನ್ ಶೇಖ್ನ ಕಸ್ಟಡಿಯನ್ನು 4 ದಿನ ವಿಸ್ತರಣೆ ಮಾಡಿ ಬಸಿರ್ಹತ್ ನ್ಯಾಯಾಲಯ ಆದೇಶಿಸಿದೆ.
ಕೆಲವು ಜಡ್ಜ್ಗಳು ಬಿಜೆಪಿ ಏಜೆಂಟರು: ಮಮತಾ ವಾಗ್ದಾಳಿ
ನಿವೃತ್ತ ನ್ಯಾ ಅಭಿಜಿತ್ ಗಂಗೋಪಾಧ್ಯಾಯ ಮಮತಾ ಬ್ಯಾನರ್ಜಿ ವಿರುದ್ಧ ಕಿಡಿ ಕಾರಿದ್ದು, ಕೆಲವು ನ್ಯಾಯಾಧೀಶರು ಬಿಜೆಪಿ ಏಜೆಂಟ್ ರೀತಿಯಲ್ಲಿ ವರ್ತಿಸುತ್ತಿದ್ದುದಾಗಿ ತಿಳಿಸಿದ್ದಾರೆ.
ಈ ದೇವರ ನಿಂಬೆಹಣ್ಣು ಬರೋಬ್ಬರಿ ₹35,000ಕ್ಕೆ ಹರಾಜು!
ಈರೋಡ್ನ ಶಿವಗಿರಿಯ ಪಳಪೂಸಾಯಿನ್ ದೇಗುಲದಲ್ಲಿ ವ್ಯಕ್ತಿಯೊಬ್ಬ ದೇವರ ಪೂಜೆಗೆ ಇಟ್ಟಿದ್ದ ನಿಂಬೆಹಣ್ಣಿಗೆ ಬರೋಬ್ಬರಿ 35 ಸಾವಿರ ರು. ತೆತ್ತು ಹರಾಜಿನಲ್ಲಿ ಖರೀದಿಸಿದ್ದಾನೆ.
ಟಿಡಿಪಿ ತುಕ್ಕು ಹಿಡಿದ ಸೈಕಲ್: ಜಗನ್ ಕಿಡಿ
ಟಿಡಿಪಿ ತುಕ್ಕು ಹಿಡಿದ ಸೈಕಲ್ ಆಗಿದ್ದು, ತಾವು ಶೋಷಿತರ ಪರ ನಿಲ್ಲುವುದಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನರೆಡ್ಡಿ ಭರವಸೆ ನೀಡಿದ್ದಾರೆ.
ಆರ್ಥಿಕ ಸಂಕಷ್ಟ: ಬೈಜೂಸ್ನಿಂದ ಶೇ.25ರಷ್ಟು ನೌಕರರಿಗೆ ಮಾತ್ರ ವೇತನ
ಆರ್ಥಿಕ ಸಂಕಷ್ಟದ ನಡುವೆಯೂ ಬೈಜೂಸ್ ತನ್ನ ಶೇ.25ರಷ್ಟು ನೌಕರರಿಗೆ ಮಾರ್ಚ್ ತಿಂಗಳ ವೇತನ ನೀಡುವಲ್ಲಿ ಯಶಸ್ವಿಯಾಗಿದೆ.
ಈ ಮೋದಿ ಬೇರೆಯದ್ದೇ ಲೋಕದ ವ್ಯಕ್ತಿ: ಪ್ರಧಾನಿ
ಹಿಂದೆಲ್ಲಾ ಯೋಜನೆ ಘೋಷಿಸಿ ಬಳಿಕ ಮರೆತು ಬಿಡಲಾಗುತ್ತಿತ್ತು. ಆದರೆ ನಾನು ಬರೀ ಘೋಷಿಸಲ್ಲ, ಅವನ್ನು ಪೂರ್ಣಗೊಳಿಸಿದ್ದೇನೆ. ಏಕೆಂದರೆ ನಾನು ಬೇರೆಯದ್ದೇ ಲೋಕದ ವ್ಯಕ್ತಿ ಎಂದು ದೇಶದ 12 ಏರ್ಪೋರ್ಟ್ ಯೋಜನೆಗೆ ಚಾಲನೆ ನೀಡಿ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ.
ಇಎಫ್ಟಿಎ - ಭಾರತ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ
ಪರಸ್ಪರರ ಉತ್ಪನ್ನಗಳಿಗೆ ಸುಂಕ ಕಡಿತ/ ರದ್ದು ಮಾಡುವುದೂ ಸೇರಿದಂತೆ ಹೂಡಿಕೆ, ವ್ಯಾಪಾರ ಉತ್ತೇಜನಕ್ಕೆ ಹಲವು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ 15 ವರ್ಷದಲ್ಲಿ ಭಾರತದಲ್ಲಿ 8 ಲಕ್ಷ ಕೋಟಿ ಹೂಡಿಕೆಯಾಗಲಿದೆ.
ಮಾಲ್ಡೀವ್ಸ್: ಭಾರತೀಯ ಪ್ರವಾಸಿಗರ ಸಂಖ್ಯೆ ಕುಸಿತ
ಕಳೆದ ವರ್ಷಕ್ಕೆ ಹೋಲಿಸಿದರೆ ಮಾಲ್ಡೀವ್ಸ್ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆ ಶೇ.33 ರಷ್ಟು ಕಡಿಮೆಯಾಗಿದೆ
ವರ್ಷದಲ್ಲಿ ಮಸ್ಕ್ ಸಂಪತ್ತು ₹34,000 ಕೋಟಿ ಕುಸಿತ!
ಜಾಗತಿಕ ಟಾಪ್ 10 ಶ್ರೀಮಂತರಲ್ಲಿ ಎಕ್ಸ್ ಕಂಪನಿಯ ಮಾಲೀಕ ಎಲಾನ್ ಮಸ್ಕ್ಗೇ ನಷ್ಟ ಅತಿ ಹೆಚ್ಚು ಉಂಟಾಗಿದ್ದು, ಒಂದು ವಾರ್ಷಿಕ ಸಾಲಿನಲ್ಲಿ 40 ಬಿಲಿಯನ್ ಡಾಲರ್ ಸಂಪತ್ತು ಕರಗಿದೆ ಎಂಬುದಾಗಿ ಬ್ಲೂಂಬರ್ಗ್ ವರದಿ ಮಾಡಿದೆ.
ವಿಶ್ವದ ಅತಿ ಉದ್ದದ ಜೋಡಿ ಸುರಂಗ ಉದ್ಘಾಟಿಸಿದ ಮೋದಿ
ಚೀನಾ ಗಡಿಗೆ ಫಟಾಫಟ್ ಸೇನೆ, ಶಸ್ತ್ರಾಸ್ತ್ರ ಒಯ್ಯಲು ಅವಕಾಶ ಲಭಿಸುವಂತೆ ಅರುಣಾಚಲಪ್ರದೇಶ- ಅಸ್ಸಾಂ ನಡುವೆ 2 ಸುರಂಗ ನಿರ್ಮಾಣ ಮಾಡಲಾಗಿದೆ. ಸಮುದ್ರತೀರದಿಂದ 13000 ಅಡಿ ಎತ್ತರದಲ್ಲಿರುವ ಸುರಂಗಕ್ಕೆ ₹825 ಕೋಟಿ ವೆಚ್ಚ ಮಾಡಲಾಗಿದೆ.
< previous
1
...
542
543
544
545
546
547
548
549
550
...
690
next >
Top Stories
ಎಚ್ಚರ, ಆಪರೇಷನ್ ಸಿಂದೂರ 3.0 ಶುರುವಾಗಿದೆ!
ಕದನ ವಿರಾಮದಿಂದ ಸೇನೆ, ನಾಗರಿಕರಲ್ಲಿ ನಿರಾಸೆ : ಸಚಿವ ಪ್ರಿಯಾಂಕ್ ಖರ್ಗೆ
1971ರಲ್ಲಿ ಪಾಕಿಸ್ತಾನದ ವೈಮಾನಿಕ ದಾಳಿಯಿಂದ ಪಾರಾಗಿದ್ದೆವು: ಹಸನ್
ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ಮರು ಪಡೆಯುವಿಕೆ ಕೇಂದ್ರ ಪ್ರಾರಂಭಿಸಿ : ಸಚಿವ
ಕೊನೆ ಊರು ತುಲವಾರಿಗೆ ಶೆಲ್ಲಿಂಗ್ ವರಿ!