ಚುನಾವಣಾ ಆಯೋಗವು ಗುರುವಾರ ಚುನಾವಣಾ ಬಾಂಡ್ಗಳ ದತ್ತಾಂಶವನ್ನು ಸಾರ್ವಜನಿಕಗೊಳಿಸಿದೆ. ಸುಪ್ರೀಂ ಕೋರ್ಚ್ ನಿರ್ದೇಶನದ ನಂತರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾಚ್ರ್ 12 ರಂದು ತನ್ನೊಂದಿಗೆ ಹಂಚಿಕೊಂಡಿದ್ದ ದತ್ತಾಂಶವನ್ನು ಆಯೋಗ ಬಹಿರಂಗ ಮಾಡಿದೆ.