ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಚುನಾವಣಾ ಸುಧಾರಣೆಯ ಕನಸಾದ ‘ಏಕ ದೇಶ, ಏಕ ಚುನಾವಣೆ’ ವ್ಯವಸ್ಥೆಯ ಕುರಿತು ಅಧ್ಯಯನ ನಡೆಸಲು ರಚಿಸಲಾಗಿದ್ದ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಸಮಿತಿಯು ದೇಶದಲ್ಲಿ 2 ಹಂತದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸಲು ಶಿಫಾರಸು ಮಾಡಿ ತನ್ನ ವರದಿ ಸಲ್ಲಿಸಿದೆ.