ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಸೂರ್ಯಶಕ್ತಿ ಯೋಜನೆಗೆ 1 ಕೋಟಿ ನೋಂದಣಿ: ಮೋದಿ
ಹಲವು ರಾಜ್ಯಗಳಲ್ಲಿ 5 ಲಕ್ಷಕ್ಕೂ ಅಧಿಕ ನೋಂದಣಿಯಾಗಿದ್ದು, ರಾಷ್ಟ್ರದ ಒಟ್ಟು ನೋಂದಣಿ ಸಂಖ್ಯೆ 1 ಕೋಟಿ ದಾಟಿರುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ.
ಹಡಗು ಅಪಹರಣ: ಸೊಮಾಲಿ ಕಡಲ್ಗಳ್ಳರ ಯತ್ನ ವಿಫಲ
ಭಾರತೀಯ ನೌಕಾಪಡೆ ಸಾಹಸ ಮಾಡಿದ ಫಲವಾಗಿ 3 ತಿಂಗಳ ಹಿಂದೆ ಅಪಹರಣ ಆಗಿದ್ದ ಹಡಗಿನ ರಕ್ಷಣೆ ಮಾಡಲಾಗಿದೆ.
ಹಿಮಾಚಲ: 6 ಅನರ್ಹ ಕಾಂಗ್ರೆಸ್ ಶಾಸಕರ ಕ್ಷೇತ್ರದಲ್ಲೂ ಉಪಚುನಾವಣೆ
ರಾಜ್ಯಸಭೆಯಲ್ಲಿ ಅಡ್ಡಮತದಾನ ಮಾಡಿದ್ದ ಶಾಸಕರು ಅನರ್ಹಗೊಂಡ ಹಿನ್ನೆಲೆಯಲ್ಲಿ ಅವರ ಕ್ಷೇತ್ರಗಳಿಗೂ ಉಪಚುನಾವಣೆಯನ್ನು ಘೊಷಿಸಲಾಗಿದೆ.
ಸಿಎಎ, ಅಯೋಧ್ಯೆ ಬಗ್ಗೆ ವಿಶ್ವಸಂಸ್ಥೆಯಲ್ಲಿ ಪಾಕ್ ಕ್ಯಾತೆ
ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಮಮಂದಿರ ಉದ್ಘಾಟನೆಯ ಮೂಲಕ ಇಸ್ಲಾಂ ಜನಾಂಗದ ಮೇಲೆ ದ್ವೇಷ ಬಿತ್ತುವಂತೆ ಮಾಡಲಾಗುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿನ ಪಾಕಿಸ್ತಾನ ರಾಯಭಾರಿ ಆರೋಪಿಸಿದ್ದಾರೆ.
ಚುನಾವಣಾ ಅಪಪ್ರಚಾರ ಮೇಲೆ ಕೃತಕ ಬುದ್ಧಿಮತ್ತೆ ನಿಗಾ
ಇದಕ್ಕಾಗಿ ಗೂಗಲ್ ಜತೆ ಚುನಾವಣಾ ಆಯೋಗ ಒಪ್ಪಂದ ಮಾಡಿಕೊಂಡಿದ್ದು, ಚುನಾವಣೆ ವೇಳೆಯ ಭಾರಿ ಯುಪಿಐ ವಹಿವಾಟು ಮೇಲೂ ಕಣ್ಣು ಇಡಲಾಗುತ್ತದೆ.
4 ವಿಧಾನಸಭೆಗಳಿಗೂ ಲೋಕಸಭೆ ಜೊತೆಗೇ ಎಲೆಕ್ಷನ್
ಅರುಣಾಚಲ, ಸಿಕ್ಕಿಂ, ಒಡಿಶಾ, ಆಂಧ್ರ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದ್ದು, ಏ.19ರಿಂದ ಇಲ್ಲಿ ಮತದಾನ ಶುರುವಾಗಲಿದೆ. ಜೂ.4ಕ್ಕೆ ಎಲ್ಲೆಡೆ ಫಲಿತಾಂಶ ಪ್ರಕಟವಾಗಲಿದೆ.
ದಶಕಗಳ ಸಾಧನೆ ಜನರ ಮುಂದಿಟ್ಟ ಪ್ರಧಾನಿ ಮೋದಿ
ದಶಕಗಳ ಸಾಧನೆ ಜನರ ಮುಂದಿಟ್ಟ ಪ್ರಧಾನಿ ಮೋದಿ, 10 ವರ್ಷದ ನನ್ನ ಯಶಸ್ವಿ ಅಧಿಕಾರಾವಧಿಗೆ ಜನರ ಸಹಕಾರ ಕಾರಣ. ನಮ್ಮ ಅನೇಕ ಯೋಜನೆ ಯಶಸ್ವಿಯಾಗಿದ್ದು, ಇದಕ್ಕೆ ಜನರ ವಿಶ್ವಾಸ ಕಾರಣ ಎಂದು ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ಹೇಳಿಕೆ ನೀಡಿರುವ ವಿಡಿಯೋ ಬಿಡುಗಡೆಯಾಗಿದೆ.
‘ಮೋದಿ ಕಾ ಗ್ಯಾರಂಟಿ’ ವರ್ಸಸ್ ಕಾಂಗ್ರೆಸ್ ‘ನ್ಯಾಯ ಗ್ಯಾರಂಟಿ’
2024ರ ಲೋಕಸಭಾ ಚುನಾವಣೆಯ ಪ್ರಮುಖ ಚುನಾವಣಾ ಅಜೆಂಡಾ ಮೋದಿ ಮತ್ತು ಕಾಂಗ್ರೆಸ್ನ ನ್ಯಾಯ ಗ್ಯಾರಂಟಿಯಾಗಲಿದ್ದು, ಪ್ರಧಾನಿ ಮೋದಿ ಏಟಿಗೆ ಎದಿರೇಟು ನೀಡಲು ಕಾಂಗ್ರೆಸ್, ವಿಪಕ್ಷಗಳ ಸಿದ್ಧತೆ ಆರಂಭವಾಗಿದೆ.
ದೇಶದ 2ನೇ ಅತಿ ಸುದೀರ್ಘ ಚುನಾವಣೆ ಇದು
18ನೇ ಲೋಕಸಭಾ ಚುನಾವಣೆ 82 ದಿನಗಳ ಕಾಲ ನಡೆಯುವ ಪ್ರಕ್ರಿಯೆಯಾಗಿದ್ದು, ಚುನಾವಣಾ ಇತಿಹಾಸದಲ್ಲಿ ಎರಡನೇ ದೀರ್ಘವಾದ ಚುನಾವಣಾ ಪ್ರಕ್ರಿಯೆ ಎನಿಸಿಕೊಳ್ಳಲಿದೆ.
ಜಗನ್ ಪಕ್ಷದ ಎಲ್ಲ 25 ಲೋಕಸಭೆ, 175 ಅಸೆಂಬ್ಲಿ ಅಭ್ಯರ್ಥಿ ಘೋಷಣೆ
ವೈಎಸ್ಆರ್ಸಿಪಿ ಪಕ್ಷವಯ ತನ್ನ ಎಲ್ಲ ಲೋಕಸಭಾ ಮತ್ತು ವಿಧಾನಸಭಾ ಅಭ್ಯರ್ಥಿಗಳನ್ನು ಆಂಧ್ರಪ್ರದೇಶದಲ್ಲಿ ಏಕಕಾಲಕ್ಕೆ ಘೋಷಿಸಿದೆ.
< previous
1
...
529
530
531
532
533
534
535
536
537
...
692
next >
Top Stories
ಕದನ ವಿರಾಮ ದಿಢೀರ್ ನಿರ್ಧಾರ ಆಗಿರಲಿಕ್ಕಿಲ್ಲ! ಆಪರೇಷನ್ ಸಿಂದೂರ ಅತ್ಯಂತ ವಿನೂತನ ಕಾರ್ಯಾಚರಣೆ
23 ನಿಮಿಷದಲ್ಲಿ ಪಾಕ್ ಫಿನಿಶ್!
ನೆರಳಿಗೆಂದು ಪಾಕ್ ಗಡಿ ದಾಟಿದ್ದ ಯೋಧ 21 ದಿನ ಬಳಿಕ ಬಿಡುಗಡೆ
ಐಪಿಎಲ್ ಪ್ಲೇ-ಆಫ್ ರೇಸ್ನಲ್ಲಿ 7 ತಂಡಗಳು!
ಭಾರತದ ಶಸ್ತ್ರಾಸ್ತ್ರ ರಫ್ತು ₹23622 ಕೋಟಿಗೆ: ದಾಖಲೆ