ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಅಮೇಠಿ, ರಾಯ್ಬರೇಲಿ: ಗಾಂಧಿಗಳ ಸರ್ಧೆ ಇಲ್ಲ?
ಭದ್ರಕೋಟೆಯಲ್ಲಿ ‘ಕುಟುಂಬದ’ ಪ್ರಭಾವ ಇಳಿಕೆಯಾಗುತ್ತಿರುವ ಕಾರಣ ರಾಹುಲ್, ಪ್ರಿಯಾಂಕಾ ಸ್ಪರ್ಧೆ ಇಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಡಿಎಂಕೆಗೆ ಲಾಟರಿ ಕಿಂಗ್ 509 ಕೋಟಿ ರು. ದೇಣಿಗೆ!
ಚುನಾವಣಾ ಆಯೋಗವು ಭಾನುವಾರ ಚುನಾವಣಾ ಬಾಂಡ್ಗಳ ಕುರಿತ ಮತ್ತಷ್ಟು ದತ್ತಾಂಶಗಳನ್ನು ಬಿಡುಗಡೆ ಮಾಡಿದೆ.
ಮಹದೇವ್ ಆ್ಯಪ್ ಅಕ್ರಮ: ಮಾಜಿ ಸಿಎಂ ಬಾಘೇಲ್ ವಿರುದ್ಧ ಪ್ರಕರಣ
6000 ಕೋಟಿ ರು. ಮೌಲ್ಯದ ಮಹದೇವ್ ಬೆಟ್ಟಿಂಗ್ ಆ್ಯಪ್ ಹಗರಣಕ್ಕೆ ಸಂಬಂಧಿಸಿದಂತೆ ಛತ್ತೀಸ್ಗಢದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ಸಿಗ ಭೂಪೇಶ್ ಬಾಘೇಲ್ ವಿರುದ್ಧ ಆರ್ಥಿಕ ಅಪರಾಧಗಳ ವಿಭಾಗ ಪ್ರಕರಣ ದಾಖಲಿಸಿದೆ.
ಇವಿಎಂ, ಇ.ಡಿ, ಸಿಬಿಐ ಇಲ್ಲದೇ ಮೋದಿ ಎಲೆಕ್ಷನ್ ಗೆಲ್ಲಲ್ಲ: ರಾಹುಲ್ ಗಾಂಧಿ
ನಿರುದ್ಯೋಗ, ಹಣದುಬ್ಬರ, ಸಮಾಜದಲ್ಲಿನ ದ್ವೇಷದ ಬಗ್ಗೆ ಗಮನ ಸೆಳೆಯಲು ನ್ಯಾಯ ಯಾತ್ರೆಯನ್ನು ನಡೆಸಲಾಗಿದೆ ಎಂದು ರಾಹುಲ್ ಗಾಂಧಿ ತಿಳಿಸಿದರು.
ಗುಜರಾತ್ ವಿವಿಯಲ್ಲಿ ನಮಾಜ್ ಮಾಡುತ್ತಿದ್ದ ವಿದೇಶ ವಿದ್ಯಾರ್ಥಿಗಳ ಮೇಲೆ ಹಲ್ಲೆ
ಹಾಸ್ಟೆಲ್ ಆವರಣದಲ್ಲಿ ರಮ್ಜಾನ್ ನಮಾಜ್ ಮಾಡುತ್ತಿದ್ದ ವಿದೇಶಿ ವಿದ್ಯಾರ್ಥಿಗಳ ಮೇಲೆ ಗುಂಪೊಂದು ದಾಳಿ ನಡೆಸಿದ ಘಟನೆ ಇಲ್ಲಿನ ಗುಜರಾತ್ ವಿವಿಯಲ್ಲಿ ಶನಿವಾರ ಸಂಜೆ ನಡೆದಿದೆ.
ಭಾರತ್ ಜೋಡೋ ಅದ್ದೂರಿ ಮುಕ್ತಾಯ: ಮುಂಬೈನಲ್ಲಿ ಇಂಡಿಯಾ ಶಕ್ತಿ, ಒಗ್ಗಟ್ಟು ಪ್ರದರ್ಶನ
ಭಾರತ್ ಜೋಡೋ-2 ಅಂತ್ಯವಾಗಿದ್ದು, ಬಿಜೆಪಿ ಸೋಲಿಸಲು ವಿಪಕ್ಷಗಳ ನಾಯಕರು ಪಣ ತೊಟ್ಟಿದ್ದಾರೆ. ಇದರೊಂದಿಗೆ ರಾಹುಲ್ಗಾಂಧಿ ನ್ಯಾಯ ಯಾತ್ರೆಗೆ ಅದ್ಧೂರಿ ತೆರೆ ಬಿದ್ದಿದೆ.
ಹೊಸ ಸರ್ಕಾರದ ಆಡಳಿತಕ್ಕೆ ಮೋದಿ ಈಗಲೇ ಸಿದ್ಧತೆ
ಚುನಾವಣೆ ಘೋಷಣೆ ಆದ ಮಾರನೇ ದಿನವಾದ ಭಾನುವಾರ ಬೆಳಿಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರ ಸಚಿವ ಸಂಪುಟ ಸಭೆ ನಡೆಸಿದರು.
ಸಿಎಎಗೆ ತಡೆ ಕೋರಿ ಸುಪ್ರೀಂನಲ್ಲಿ ಕೇರಳ ರಾಜ್ಯ ಸರ್ಕಾರ ಅರ್ಜಿ
ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿ ಮಾಡಿರುವ ಪೌರತ್ವ ತಿದ್ದುಪಡಿ ಕಾಯ್ದೆಯು ಧಾರ್ಮಿಕ ಮತ್ತು ಭೌಗೋಳಿಕ ಸಮಾನತೆಯನ್ನು ಉಲ್ಲಂಘಿಸುವ ಹಿನ್ನೆಲೆಯಲ್ಲಿ ಆ ಕುರಿತಾಗಿ ಎಲ್ಲ ಅರ್ಜಿಗಳು ಇತ್ಯರ್ಥವಾಗುವವರೆಗೂ ಕಾಯ್ದೆ ಜಾರಿಗೆ ತಡೆ ನೀಡುವಂತೆ ಕೋರಿ ಕೇರಳ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ.
ಇಡಿ ದಾಳಿ ಬೆನ್ನಲ್ಲೇ ಮಾಜಿ ಸಚಿವರ ಸೊಸೆ ಅನುಕೃತಿಕಾಂಗ್ರೆಸ್ಗೆ ರಾಜೀನಾಮೆ
ಕಾಂಗ್ರೆಸ್ ನಾಯಕ ಹರಕ್ಸಿಂಗ್ ರಾವತ್ ಅವರ ಸೊಸೆ, ಖ್ಯಾತ ಮಾಡೆಲ್ ಅನುಕೃತಿ ಕಾಂಗ್ರೆಸ್ಗೆ ಗುಡ್ಬೈ ಹೇಳಿದ್ದಾರೆ.
ಶುಕ್ರವಾರದ ಮತದಾನ ದಿನ ಬದಲಿಗೆ ಮುಸ್ಲಿಂ ಲೀಗ್ ಆಗ್ರಹ
ಮುಸ್ಲಿಮರಿಗೆ ಶುಕ್ರವಾರ ಪ್ರಾರ್ಥನಾ ದಿನವಾದ ಹಿನ್ನೆಲೆಯಲ್ಲಿ ತಮಿಳುನಾಡು ಮತ್ತು ಕೇರಳದಲ್ಲಿ ಮತದಾನದ ದಿನವನ್ನು ಬದಲಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲು ಅಖಿಲ ಭಾರತ ಮುಸ್ಲಿಂ ಲೀಗ್ ಚಿಂತಿಸುತ್ತಿದೆ.
< previous
1
...
525
526
527
528
529
530
531
532
533
...
692
next >
Top Stories
ಎ-ಖಾತೆ/ಬಿ-ಖಾತೆ : 3 ತಿಂಗಳ ಕಾಲಾವಧಿ ವಿಸ್ತರಣೆ
ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ ಉಗ್ರರು ಅಟ್ಟಹಾಸಗೈದ ಪಹಲ್ಗಾಂ
ಪದೇ ಪದೇ ವೈರಿಗಳನ್ನು ಹೊಡೆಯುವ ಅವಕಾಶ ಸಿಗಲ್ಲ : ರಾಮಲಿಂಗಾ ರೆಡ್ಡಿ
ಪಾಕ್ ದಾಳಿ ಹಿಮ್ಮೆಟ್ಟಿಸಿದ ರಾಜ್ಯದ ಬಿಇಎಲ್ ನಿರ್ಮಿತ ಆಕಾಶತೀರ್!
ರಾಜ್ಯದಲ್ಲಿ ಬೇಸಿಗೆ ಮಳೆಗೆ ಮೂವರ ಬಲಿ