₹400ಕ್ಕೆ ಎಲ್ಪಿಜಿ ಸೇರಿದಂತೆ ಕೆಸಿಆರ್ ಬಂಪರ್ ಕೊಡುಗೆಗಳ ಪ್ರಣಾಳಿಕೆಉಚಿತ ಕೊಡುಗೆಗಳನ್ನು ಪ್ರಕಟಿಸಿದ ಕಾಂಗ್ರೆಸ್ಗೆ ಸಡ್ಡು, ರೈತರಿಗೆ ಪ್ರತಿ ಎಕರೆಗೆ ವರ್ಷಕ್ಕೆ 16000 ರು. ನೆರವು, ಎಲ್ಲರಿಗೂ 5 ಲಕ್ಷ ರು. ಜೀವ ವಿಮೆ, 15 ಲಕ್ಷ ರು. ಆರೋಗ್ಯ ವಿಮೆ, ಅಂಗವಿಕಲರಿಗೆ 6016 ರು. ಮಾಸಾಶನ, ಜನರಿಗೆ 5000 ರು. ಸಾಮಾಜಿಕ ಪಿಂಚಣಿ