ಅಸಮ್ಮತ ಸಲಿಂಗಕಾಮ,ಅಕ್ರಮ ಸಂಬಂಧ ಮತ್ತೆ‘ಅಪರಾಧ’ ವ್ಯಾಪ್ತಿಗೆ?ವ್ಯಭಿಚಾರ (ಅಕ್ರಮ ಸಂಬಂಧ) ಮತ್ತು ಸಮ್ಮತವಲ್ಲದ ಸಲಿಂಗಕಾಮ ಕ್ರಿಮಿನಲ್ ಅಪರಾಧ ಅಲ್ಲ ಎಂದು ಸುಪ್ರೀಂಕೋರ್ಟ್ ನೀಡಿದ್ದ ಆದೇಶಗಳನ್ನು ‘ತಿರಸ್ಕರಿಸಿ’, ಈ ಎರಡೂ ನಡವಳಿಕೆಗಳನ್ನು ಮತ್ತೆ ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವಂತೆ ಸಂಸತ್ತಿನ ಸ್ಥಾಯಿ ಸಮಿತಿಯೊಂದು ಸರ್ಕಾರಕ್ಕೆ ಶಿಫಾರಸು ಮಾಡುವ ಸಾಧ್ಯತೆ ಇದೆ.