ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ದೆಹಲಿ ಮದ್ಯ ಹಗರಣ: ಸಿಎಂ ಕೇಜ್ರಿಗೆ ಇ.ಡಿ. ಸಮನ್ಸ್
ನ.2ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ. ಡಿಸಿಎಂ ಸಿಸೋಡಿಯಾ ಬಳಿಕ ಸಿಎಂಗೆ ಸಂಕಷ್ಟ.
ಕೇರಳ: ಸ್ಫೋಟದ ಸ್ಥಳಕ್ಕೆ ಸಚಿವ ಆರ್ಸಿ ಭೇಟಿ
ಭದ್ರತಾ ಪಡೆ, ಆರೋಗ್ಯ ಸಿಬ್ಬಂದಿಗೆ ಶ್ಲಾಘನೆ
ಇಸ್ರೇಲ್ ರೀತಿ ಕ್ಷಿಪಣಿ ಧ್ವಂಸಕ್ಕೆ ಭಾರತದಿಂದ ಸ್ವದೇಶಿ ಡೋಮ್
350 ಕಿಮೀ ದೂರದಿಂದ ಬರುವ ಕ್ಷಿಪಣಿ, ವಿಮಾನಕ್ಕೆ ದಾಳಿ. ಇನ್ನು 5 ವರ್ಷದಲ್ಲಿ ನಿಯೋಜನೆ. ಡಿಆರ್ಡಿಒದಿಂದ ಅಭಿವೃದ್ಧಿ.
ರಿಲಯನ್ಸ್ ಫೌಂಡೇಷನ್ ಅಧ್ಯಕ್ಷೆ ನೀತಾ ಅಂಬಾನಿಗೆ ಗ್ಲೋಬಲ್ ಲೀಡರ್ಶಿಪ್ ಗರಿ
ಸಮಾಜದಲ್ಲಿ ಅಗಣಿತ ಸೇವೆಗಳನ್ನು ಮಾಡಿದ್ದಕ್ಕಾಗಿ ರಿಲಯನ್ಸ್ ಫೌಂಡೇಷನ್ ಸಂಸ್ಥಾಪಕಿ, ಅಧ್ಯಕ್ಷೆ ನೀತಾ ಅಂಬಾನಿ ಅವರಿಗೆ ಗ್ಲೋಬಲ್ ಲೀಡರ್ಶಿಪ್ ಪ್ರಶಸ್ತಿ ಲಭಿಸಿದೆ.
ಆಂಧ್ರ ರೈಲು ಅಪಘಾತಕ್ಕೆ ಚಾಲಕರ ಎಡವಟ್ಟೇ ಕಾರಣ
ಆಂಧ್ರಪ್ರದೇಶದಲ್ಲಿ ಭಾನುವಾರ ಸಂಭವಿಸಿದ ರೈಲು ಅಪಘಾತಕ್ಕೆ ರಾಯಗಢ ಪ್ಯಾಸೆಂಜರ್ ರೈಲಿನ ಲೋಕಪೈಲಟ್ಗಳೇ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. 2 ಸಿಗ್ನಲ್ಗಳನ್ನು ಜಂಪ್ ಮಾಡಿ ಈ ರೈಲು ಮತ್ತೊಂದು ಪ್ಯಾಸೆಂಜರ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
25 ವರ್ಷಗಳಲ್ಲಿ ಮೊದಲ ಬಾರಿ ಐಟಿ ಉದ್ಯಮದಲ್ಲಿ ನೇಮಕಾತಿ ಕುಂಠಿತ
10 ಪ್ರಮುಖ ಕಂಪನಿಗಳಲ್ಲಿ 20 ಲಕ್ಷ ಉದ್ಯೋಗ ನಷ್ಟ. ಜುಲೈ-ಸೆಪ್ಟೆಂಬರ್ ತ್ರೈಮಾಸಿಕದ ವರದಿ ಬಿಡುಗಡೆ.
ಮಲಯಾಳಂ ನಟಿ ರೆಂಜೂಷಾ ಮೆನನ್ ನಿಗೂಢ ಸಾವು
ಮಲಯಾಳಂನಲ್ಲಿ ಹಲವಾರು ಧಾರಾವಾಹಿ ಹಾಗೂ ಚಲನಚಿತ್ರಗಳಲ್ಲಿ ನಟಿಸಿದ್ದ ನಟಿ ರೆಂಜೂಷಾ ಮೆನನ್ (35) ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಯಾತ್ರಿಗಳ ಅನುಕೂಲಕ್ಕೆ ಶೀಘ್ರವೇಅಮರನಾಥ ಗುಹೆಗೆ ರಸ್ತೆ ಮಾರ್ಗ!
ತೆಲಂಗಾಣ ವಿಧಾನಸಭೆ ಚುನಾವಣೆಯಿಂದ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ ಹೊರಗುಳಿಯಲಿದೆ ಎಂದು ಹೇಳಲಾಗಿದೆ.
ಹೃದಯಾಘಾತವಾದರೂ 48ಜನರ ಜೀವ ಕಾಪಾಡಿ ಪ್ರಾಣ ಬಿಟ್ಟ ಬಸ್ ಚಾಲಕ
ಒಡಿಶಾದ ಸರಣ್ಗಢದಿಂದ ಭುವನೇಶ್ವರ್ಗೆ ತೆರಳುತ್ತಿದ್ದ ಖಾಸಗಿ ಬಸ್ ಚಾಲಕನಿಗೆ ಮಾರ್ಗಮಧ್ಯೆ ಹೃದಯ ಸ್ತಂಭನವಾದರೂ ಆತನ ಸಮಯಪ್ರಜ್ಞೆಯಿಂದ 48 ಜನರ ಜೀವ ಉಳಿದಿದೆ
ಕಾಶಿ ವಿಶ್ವನಾಥ ಸನ್ನಿಧೀಲಿವಸ್ತ್ರ ಸಂಹಿತೆ: ಪುರುಷರಿಗೆಧೋತಿ, ಸ್ತ್ರೀಯರಿಗೆ ಸೀರೆ?
ಕಾಶಿ ವಿಶ್ವನಾಥ ದೇಗುಲದಲ್ಲಿ ವಸ್ತ್ರ ಸಂಹಿತೆ ಅಳವಡಿಸುವ ಕುರಿತು ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅಧ್ಯಕ್ಷ ನಾಗೇಶ್ ಪಾಂಡೆ ತಿಳಿಸಿದ್ದಾರೆ
< previous
1
...
654
655
656
657
658
659
660
661
662
...
670
next >
Top Stories
ನಮ್ಮ ದೀರ್ಘಕಾಲದ ಹೋರಾಟಕ್ಕೆ ಸಿಕ್ಕ ಜಯ : ವಿಪಕ್ಷಗಳು
ಭಾರತ- ಪಾಕ್ ಉದ್ವಿಗ್ನ : ಪಾಕ್ ಷೇರುಪೇಟೆ 3225 ಅಂಕ ಕುಸಿತ
ಕಂಚಿ ಪೀಠದ 71ನೇ ಪೀಠಾಧಿಪತಿಯಾಗಿ ಸತ್ಯ ಚಂದ್ರ ಶೇಖರೇಂದ್ರ ಸರಸ್ವತಿ ದೀಕ್ಷೆ
ಅಂಗವಿಕಲರಿಗೆ ಕೆವೈಸಿ ನಿಯಮ ಬದಲಿಸಿ : ಸರ್ಕಾರಕ್ಕೆ ಸುಪ್ರೀಂ
50 ಡಿಗ್ರಿಗೆ ತಲುಪಲಿದೆ ಪಾಕ್ನ ತಾಪಮಾನ !