ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಗಂಡಸರಿರುವ ಪಾರ್ಲರ್ಗೆಮುಸ್ಲಿಂ ಸ್ತ್ರೀಯರ ಪ್ರವೇಶತಪ್ಪು: ಯುಪಿ ಮೌಲ್ವಿ ಹೇಳಿಕೆ
ಮುಸ್ಲಿಂ ಮಹಿಳೆಯರು ಪುರುಷರು ನೌಕರರಾಗಿರುವ ಬ್ಯೂಟಿ ಪಾರ್ಲರ್ಗೆ ತೆರಳಬಾರದು. ಅದು ನಿಷಿದ್ಧ ಎಂದು ಉತ್ತರ ಪ್ರದೇಶದ ಸಹರಾನ್ಪುರದ ಮೌಲ್ವಿಯೊಬ್ಬರು ಹೇಳಿದ್ದಾರೆ
ಡೀಪ್ಫೇಕ್ನಿಂದ ದೊಡ್ಡ ಬಿಕ್ಕಟ್ಟು, ನಾನೂ ಅದರ ಸಂತ್ರಸ್ತ: ಮೋದಿ
ಸಮಾಜದಲ್ಲಿ ಇಂಥ ವಿಡಿಯೋ ಅಸಮಾಧಾನದ ಬೆಂಕಿ ಸೃಷ್ಟಿಸಬಹುದು. ನಾನೆಂದೂ ಹಾಡಿಲ್ಲ, ಆದರೂ ಹಾಡಿದಂತೆ ವಿಡಿಯೋ ಮಾಡಿದ್ದಾರೆ.
ಬರ ಪರಿಸ್ಥಿತಿ ಸಮರ್ಪಕವಾಗಿ ನಿರ್ವಹಿಸಿ
ಬರಗಾಲದ ಸನ್ನಿವೇಶ ಸೂಕ್ಷ್ಮತೆಯಿಂದ ಕೂಡಿದ್ದು, ಜನ, ಜಾನುವಾರುಗಳಿಗೆ ಆದ್ಯತೆ ಮೇರೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು
ಅಧಿವೇಶನದಲ್ಲಿ ನೇಕಾರರ ಸಮಸ್ಯೆ ಚರ್ಚಿಸಲು ಮನವಿ
ಬೆಳಗಾವಿಯ ಸುವರ್ಣಸೌಧದಲ್ಲಿ ಜರುಗಲಿರುವ ಚಳಿಗಾಲದ ಅಧಿವೇಶನದಲ್ಲಿ ರಾಜ್ಯದ ನೇಕಾರರ ಪ್ರಮುಖ ಬೇಡಿಕೆಗಳ ಬಗ್ಗೆ ಚರ್ಚಿಸಬೇಕು
ಮತ್ತೆ ಭೂಮಿಗೆ ಬಿದ್ದ ಚಂದ್ರಯಾನ-3 ರಾಕೆಟ್
ಬೆಂಗಳೂರು: ಚಂದ್ರಯಾನ-3 ನೌಕೆಯನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ್ದ ಎಲ್ಎಂವಿ3 ಎಂ4 ರಾಕೆಟ್ನ ಅವಶೇಷಗಳು ಬುಧವಾರ ಮಧ್ಯಾಹ್ನ ಅನಿಯಂತ್ರಿತವಾಗಿ ಭೂಮಿಗೆ ಬಿದ್ದಿವೆ ಎಂದು ಇಸ್ರೋ ಹೇಳಿದೆ.
ಜಮ್ಮು ಕಾಶ್ಮೀರದಲ್ಲಿ ಕಂದಕಕ್ಕೆ ಉರುಳಿದ ಬಸ್: 36 ಜನ ಬಲಿ
300 ಅಡಿ ಆಳದ ಕಂದಕಕ್ಕೆ ಉರುಳಿ ಅವಘಡ. ಜಮ್ಮು ಕಾಶ್ಮೀರದ ದೋಡಾದ ಬಳಿ ಬಸ್ಸೊಂದು 300 ಅಡಿ ಆಳದ ಕಂದಕಕ್ಕೆ ಉರುಳಿಬಿದ್ದ ಪರಿಣಾಮ 36 ಜನ ಸ್ಥಳದಲ್ಲೇ ಸಾವಿಗೀಡಾಗಿ, 19ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಬುಧವಾರ ನಡೆದಿದೆ.
40 ಕಾರ್ಮಿಕರು ರಕ್ಷಣೆಗೆ ಮತ್ತೆ ಅಡ್ಡಿ
ಇಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗ ಕುಸಿದು ಅದರಲ್ಲಿ ಸಿಲುಕಿಕೊಂಡಿರುವ 40 ಜನ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಗೆ ಮತ್ತಷ್ಟು ಅಡ್ಡಿಯಾಗಿದೆ. ಮಣ್ಣು ಕುಸಿತದ ಪ್ರದೇಶದಲ್ಲಿ ಮತ್ತಷ್ಟು ಮಣ್ಣು ಕುಸಿತ ಸಂಭವಿಸುತ್ತಿದೆ.
ಅಯೋದ್ಯೆ ರಾಮಮಂದಿರಉದ್ಘಾಟನೆಗೆ 10 ಕೋಟಿಕುಟುಂಬಕ್ಕೆ ಆಹ್ವಾನ: ವಿಎಚ್ಪಿ
ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠಾಪನೆಯಲ್ಲಿ ಪಾಲ್ಗೊಳ್ಳಲು ವಿಶ್ವಾದ್ಯಂತ 10 ಕೋಟಿ ಹಿಂದೂ ಕುಟುಂಬಗಳಿಗೆ ಆಹ್ವಾನ ನೀಡಲಾಗುತ್ತದೆ ಎಂದು ವಿಶ್ವ ಹಿಂದು ಪರಿಷದ್ ಹೇಳಿದೆ.
40 ಕಾರ್ಮಿಕರ ರಕ್ಷಣೆಗೆ ಬೇಕು ಇನ್ನೆರೆಡು ದಿನ
ಇಲ್ಲಿ ನಿರ್ಮಾಣ ಹಂತದ ಸುರಂಗವೊಂದು ಕುಸಿದು ಬಿದ್ದ ನಂತರ ಸಿಕ್ಕಿಬಿದ್ದಿರುವ ಎಲ್ಲ 40 ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಮತ್ತು ಅವರೊಂದಿಗೆ ಸಂವಹನ ಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದಿವಾಸಿಗಳ ಕಲ್ಯಾಣ: ನಾಳೆಯೋಜನೆಗೆ ಮೋದಿ ಚಾಲನೆ- (ಮೆಗಾ ಸ್ಕೀಂ) ₹24000 ಕೋಟಿ ವೆಚ್ಚದ ಬೃಹತ್ ಆಂದೋಲನ- 75 ಜನಾಂಗದ 28 ಲಕ್ಷ ಆದಿವಾಸಿಗಳ ಅಭಿವೃದ್ಧಿ ಗುರಿ
ನವದೆಹಲಿ: ದೇಶದ ಬುಡಕಟ್ಟು ಸಮುದಾಯವನ್ನು ಸಬಲೀಕರಣಗೊಳಿಸುವ ಬೃಹತ್ ಹೆಜ್ಜೆಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನ.15 ರಂದು ಪಿಎಂ ಪಿವಿಟಿಜಿ (ನಿರ್ದಿಷ್ಟ ದುರ್ಬಲ ಬುಡಕಟ್ಟು ಗುಂಪುಗಳು) ಅಭಿವೃದ್ಧಿ ಮಿಷನ್ಗೆ ಚಾಲನೆ ನೀಡಲಿದ್ದಾರೆ.
< previous
1
...
650
651
652
653
654
655
656
657
658
...
670
next >
Top Stories
ರಾಜಧಾನಿಗೆ ಐದಾರು ದಿನ ವರ್ಷಧಾರೆ ಸಾಧ್ಯತೆ
ಪಹಲ್ಗಾಂಗೆ ಮೋದಿ ಯಾಕೆ ಹೋಗಲಿಲ್ಲ? : ಸಂತೋಷ್ ಲಾಡ್
ಶತಮಾನದ ಬಳಿಕ ಮತ್ತೆ ಜಾತಿಗಣತಿ : ಏಕೆ? ಏನು? ಗಣತಿಯ ಇತಿಹಾಸ
ಮೇನಲ್ಲಿ ದೇಶವ್ಯಾಪಿ ಭಾರೀ ಉಷ್ಣ ಹವೆ : ಹೆಚ್ಚು ಶಾಖದ ಅನುಭವ
ಇಂದಿನಿಂದ ಏನು ಬದಲು? ಮೇ 1ರಿಂದ ಆರ್ಥಿಕ ಹಾಗೂ ವಿವಿಧ ವಲಯಗಳಲ್ಲಿ ಹಲವು ಬದಲಾವಣೆ