ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಮೊನ್ನೆ 4.6 ಲಕ್ಷ ಜನರ ಪ್ರಯಾಣ: ದೇಶೀ ವಿಮಾನ ಪ್ರಯಾಣ ದಾಖಲೆ
ಸತತ ಮೂರನೇ ದಿನವೂ ದೇಶೀಯ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ದಾಖಲೆಯಾಗಿದ್ದು, ಸೋಮವಾರ ಒಂದೇ ದಿನ ಬರೋಬ್ಬರಿ 4,59,526 (4.59 ಲಕ್ಷ) ಪ್ರಯಾಣಿಕರು ದೇಶಿಯ ವಿಮಾನಗಳಲ್ಲಿ ಸಂಚರಿಸಿದ್ದಾರೆ.
ಸುರಂಗದಲ್ಲಿ ಸಿಲುಕಿರುವ 41 ಜನರ ನೆರವಿಗೆ ಪೈಪ್
6 ಇಂಚಿನ ಜೀವರಕ್ಷಕ ಪೈಪ್ ಅಳವಡಿಕೆ. ರಕ್ಷಣಾ ಕಾರ್ಯಕ್ಕೆ ಮೊದಲ ಯಶಸ್ಸು. ಕಾರ್ಮಿಕರು ಸಿಲುಕಿರುವ ಸ್ಥಳಕ್ಕೆ 6 ಇಂಚಿನ ಪೈಪ್ ಅಳವಡಿಕೆ. ಇದರ ಮೂಲಕ ಘನ ಆಹಾರ, ಕ್ಯಾಮೆರಾ ರವಾನಿಸಲು ಅವಕಾಶ. ಕಾರ್ಮಿಕರ ಜತೆ ಜೋರಾಗಿ ಮಾತನಾಡಿ ಅವರ ಸ್ಥಿತಿ ಅರಿಯಬಹುದು. ಈ ನಡುವೆ ರಕ್ಷಣಾ ಕಾರ್ಯಕ್ಕೆ ಆಗಮಿಸಿದ ವಿದೇಶಿ ಸುರಂಗ ತಜ್ಞ ಡಿಕ್ಸ್. ಮನೋವೈದ್ಯರನ್ನು ಕರೆಸಿ ಕಾರ್ಮಿಕರಿಗೆ ಸ್ಥೈರ್ಯ ತುಂಬಲು ಕಸರತ್ತು.
ಮಕ್ಕಳ ಆತ್ಮಹತ್ಯೆಗೆ ಪೋಷಕರ ಒತ್ತಡವೇ ಕಾರಣ: ಸುಪ್ರೀಂಕೋರ್ಟ್
ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ವಿದ್ಯಾರ್ಥಿಗಳ ಆತ್ಮಹತ್ಯೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಇಂಥ ಘಟನೆಗೆ ಮಕ್ಕಳ ಮೇಲೆ ಪೋಷಕರು ಹೇರುವ ಒತ್ತಡವೇ ಕಾರಣ ಎಂದು ಟೀಕಿಸಿದೆ
ಚು.ಆಯೋಗ ಪಂಜರದಗಿಳಿ, ಬಿಜೆಪಿ ಸೂಚನೆ ರೀತಿಕೆಲಸ: ಸಂಜಯ್ ರಾವುತ್
ಚುನಾವಣಾ ಆಯೋಗವು ಬಿಜೆಪಿಯ ಪಂಜರದ ಗಿಳಿಯಾಗಿದ್ದು, ಧರ್ಮ ಆಧಾರಿತ ಪ್ರಚಾರದಲ್ಲಿ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಆರೋಪಿಸಿದ್ದಾರೆ.
ಇಸ್ರೇಲ್ ಪ್ರಧಾನಿ ಗುಂಡಿಟ್ಟುಹತ್ಯೆ: ಪ್ಯಾಲೆಸ್ತೀನ್ ಪರರ್ಯಾಲಿಯಲ್ಲಿ ಕೈ ನಾಯಕ ಕರೆ
ಇಸ್ರೇಲ್ ಪ್ರಧಾನಿ ನೆತನ್ಯಾಹು ಒಬ್ಬ ಯುದ್ಧ ಖೈದಿ ಆತನನ್ನು ವಿಚಾರಣೆ ನಡೆಸದೆ ಗುಂಡಿಟ್ಟು ಕೊಲ್ಲಬೇಕು’ ಎಂದು ಕೇರಳದ ಕಾಂಗ್ರೆಸ್ ಸಂಸದ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸುರಂಗದ ಮೇಲ್ಭಾಗದಿಂದ ರಂಧ್ರ ಮಾಡಿ ಕಾರ್ಮಿಕರ ರಕ್ಷಣೆಗೆ ಪ್ಲಾನ್
150 ತಾಸು ಕಳೆದರೂ ಹೊರಬರದ 41 ಕಾರ್ಮಿಕರು. ಉತ್ತರಾಖಂಡ: ಭೂಕುಸಿತ ಸಂತ್ರಸ್ತರ ರಕ್ಷಣೆಗೆ ಹೊಸ ಯೋಜನೆ.
ಕೊಂಚ ಸುಧಾರಿಸಿದ ದೆಹಲಿ ಮಾಲಿನ್ಯ
ನವದೆಹಲಿ: ಗಾಳಿಯ ವೇಗ ಮತ್ತು ದಿಕ್ಕಿನಿಂದಾಗಿ ಒಂದೇ ರಾತ್ರಿಯಲ್ಲಿ ದೆಹಲಿಯ ಮಾಲಿನ್ಯದ ಪ್ರಮಾಣದಲ್ಲಿ ಸುಧಾರಣೆ ಕಂಡುಬಂದಿದೆ. ಆದರೂ ವಾಯುವಿನ ಗುಣಮಟ್ಟ ಇನ್ನೂ ಸಹ ಕಳಪೆ ಸ್ಥಿತಿಯಲ್ಲೇ ಮುಂದುವರೆದಿದೆ.
ಜಡ್ಜ್ ನೇಮಕ ವಿಳಂಬ: ಇಂದು ಸುಪ್ರೀಂನಲ್ಲಿ ವಿಚಾರಣೆ
ನ್ಯಾಯಾಧೀಶರ ನೇಮಕ ಮತ್ತು ವರ್ಗಾವಣೆಗೆ ಕೊಲಿಜಿಯಂ ಶಿಫಾರಸು ಮಾಡಿರುವ ಹೆಸರುಗಳನ್ನು ಅನುಮೋದಿಸುವಲ್ಲಿ ಕೇಂದ್ರ ಸರ್ಕಾರದ ಕಡೆಯಿಂದ ವಿಳಂಬವಾಗಿದೆ ಎಂಬ ಆರೋಪ ಸೇರಿದಂತೆ 2 ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ.
ಹರ್ಯಾಣದ 75% ಖಾಸಗಿ ಮೀಸಲು ಹೈಕೋರ್ಟ್ನಲ್ಲಿ ರದ್ದು
ಖಾಸಗಿ ಕ್ಷೇತ್ರದಲ್ಲಿ ಸ್ಥಳೀಯರಿಗೆ ನೌಕರಿ ನೀಡುವ ಕಾಯ್ದೆ. ಅಸಾಂವಿಧಾನಿಕ ಕಾನೂನಿದು: ಹರ್ಯಾಣ ಹೈಕೋರ್ಟ್
ನಕ್ಸಲ್ ದಾಳಿಗೆ ಯೋಧ ಬಲಿ
ಗರಿಯಾಬಂದ್: ಚುನಾವಣೆ ಮುಗಿದ ಬಳಿಕ ಮತಯಂತ್ರಗಳನ್ನು ಸಾಗಿಸುತ್ತಿದ್ದ ವಾಹನ ಗುರಿಯಾಗಿಸಿ ನಕ್ಸಲರು ನಡೆಸಿದ ಸ್ಫೋಟದಲ್ಲಿ ಐಟಿಬಿಪಿ ಯೋಧನೊಬ್ಬ ಶುಕ್ರವಾರ ಸಾವನ್ನಪ್ಪಿದ್ದಾರೆ. ಗರಿಯಾಬಂದ್ ಜಿಲ್ಲೆಯ ಬಡೇ ಗೊಬ್ರಾ ಗ್ರಾಮದಿಂದ ಚುನಾವಣಾ ಸಿಬ್ಬಂದಿ ಮತದಾನ ಪ್ರಕ್ರಿಯೆ ಮುಗಿಸಿ ಮರಳುವ ವೇಳೆ ಈ ದುರ್ಘಟನೆ ಸಂಭವಿಸಿದೆ.
< previous
1
...
649
650
651
652
653
654
655
656
657
...
670
next >
Top Stories
ರಾಜಧಾನಿಗೆ ಐದಾರು ದಿನ ವರ್ಷಧಾರೆ ಸಾಧ್ಯತೆ
ಪಹಲ್ಗಾಂಗೆ ಮೋದಿ ಯಾಕೆ ಹೋಗಲಿಲ್ಲ? : ಸಂತೋಷ್ ಲಾಡ್
ಶತಮಾನದ ಬಳಿಕ ಮತ್ತೆ ಜಾತಿಗಣತಿ : ಏಕೆ? ಏನು? ಗಣತಿಯ ಇತಿಹಾಸ
ಮೇನಲ್ಲಿ ದೇಶವ್ಯಾಪಿ ಭಾರೀ ಉಷ್ಣ ಹವೆ : ಹೆಚ್ಚು ಶಾಖದ ಅನುಭವ
ಇಂದಿನಿಂದ ಏನು ಬದಲು? ಮೇ 1ರಿಂದ ಆರ್ಥಿಕ ಹಾಗೂ ವಿವಿಧ ವಲಯಗಳಲ್ಲಿ ಹಲವು ಬದಲಾವಣೆ