ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಮಹಾರಾಷ್ಟ್ರ: ಅಹ್ಮದ್ನಗರ ಹೆಸರು ಅಹಿಲ್ಯಾನಗರ ಎಂದು ಬದಲು
ಮಹಾರಾಷ್ಟ್ರ ರಾಜ್ಯದ 8 ರೈಲು ನಿಲ್ದಾಣಗಳ ಹೆಸರನ್ನು ಬದಲು ಮಾಡಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಿದೆ. ಜೊತೆಗೆ ಅಹ್ಮದ್ನಗರದ ಹೆಸರನ್ನೂ ಬದಲಿಸಿದೆ.
ಮಾ.15ರ ಸಂಜೆ 5ರೊಳಗೆ ಚುನಾವಣಾ ಬಾಂಡ್ ಮಾಹಿತಿ ಬಹಿರಂಗ: ಸಿಇಸಿ
ಸುಪ್ರೀಂ ಕೋರ್ಟ್ನಿಂದ ನಿಷೇಧಕ್ಕೊಳಗಾಗಿರುವ ಚುನಾವಣಾ ಬಾಂಡ್ ಮಾಹಿತಿಯನ್ನು ಕೋರ್ಟ್ ನೀಡಿದ ಸಮಯದಲ್ಲಿಯೇ (ಮಾ.15ರ ಸಂಜೆ 5ರೊಳಗೆ) ಬಹಿರಂಗ ಮಾಡಲಿದ್ದೇವೆ ಎಂದು ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ಸಿಎಎ ವಿರುದ್ಧ ಸುಪ್ರೀಂಗೆ: ಕೇರಳ ಸರ್ಕಾರ ನಿರ್ಣಯ
ಮೂಲ ಅರ್ಜಿ ಜತೆ ಹೆಚ್ಚುವರಿ ಅರ್ಜಿಗೆ ಕೇರಳ ಸಚಿವ ಸಂಪುಟ ನಿರ್ಧಾರ ಮಾಡಿದೆ.
ಗನ್ ಲೈಸೆನ್ಸ್ ಕೇಸು: ಪಾತಕಿ ಕಂ ರಾಜಕಾರಣಿ ಮುಖ್ತರ್ ಅನ್ಸಾರಿಗೆ ಜೀವಾವಧಿ ಶಿಕ್ಷೆ
ಮುಖ್ತಾರ್ ಅನ್ಸಾರಿಗೆ ನಕಲಿ ಗನ್ ಲೈಸೆನ್ಸ್ ಕೇಸಿನಲ್ಲಿ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
ಸಿಎಎ ಅರ್ಜಿದಾರರಿಗೆ ಶೀಘ್ರದಲ್ಲೇ ಸಹಾಯವಾಣಿ ಜಾರಿ
ಸಿಎಎ ಅರ್ಜಿ ಸಲ್ಲಿಸುವಾಗ ಉಂಟಾಗುವ ಕುಂದುಕೊರತೆಗಳನ್ನು ನಿವಾರಿಸಲು ಸರ್ಕಾರ ಸಹಾಯವಾಣಿಯನ್ನು ಆರಂಭಿಸಲಿದೆ ಎನ್ನಲಾಗಿದೆ.
ಟಿಎಂಸಿ ಅಭ್ಯರ್ಥಿ, ಕ್ರಿಕೆಟಿಗ ಯೂಸುಫ್ ಪಠಾಣ್ ₹248 ಕೋಟಿ ಒಡೆಯ
5 ಸಂವಿಧಾನದ ವಿಧಿ ಬದಲಿಸಲು ಶಿಫಾರಸು ಮಾಡಿ ಒಂದು ದೇಶ ಒಂದು ಚುನಾವಣೆ ನಡೆಸಲು ಇರುವ ಕಾನೂನು ತೊಡಕುಗಳನ್ನು ನಿವಾರಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ಶಿಫಾರಸು ಮಾಡಲಿದೆ ಎನ್ನಲಾಗಿದೆ.
ಅಣ್ವಸ್ತ್ರ ಬಳಸಲು ರಷ್ಯಾ ಸನ್ನದ್ಧ: ಪುಟಿನ್
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರಾಷ್ಟ್ರದ ಸಾರ್ವಭೌಮತೆ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಲ್ಲಿ ಅಣ್ವಸ್ತ್ರ ಬಳಸಲು ರಷ್ಯನ್ ಸೇನೆ ಸಿದ್ಧವಾಗಿರುವುದಾಗಿ ಎಚ್ಚರಿಕೆ ನೀಡಿದ್ದಾರೆ.
ತೋಳಿಗೆ ಗುಂಡು ತಾಕಿದರೂ 30 ಕಿ.ಮಿ. ಬಸ್ಸು ಚಲಾಯಿಸಿ 35 ಜನರನ್ನು ರಕ್ಷಿಸಿದ ಧೀರ!
ಬಸ್ ಚಾಲಕನಿಗೆ ದರೋಡೆಕೋರರು ಗುಂಡು ಹಾರಿಸಿದರೂ ಆತ ಎದೆಗುಂದದೆ 30 ಕಿ.ಮೀ ಚಲಿಸಿ ಪೊಲೀಸ್ ಠಾಣೆಗೆ ಕೊಂಡೊಯ್ದು ನಿಲ್ಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.
ಮುಸ್ಲಿಮರ ತುಷ್ಟಿಗಾಗಿ ಸಿಎಎಗೆ ಕೈ ವಿರೋಧ: ಅಮಿತ್ ಶಾ
ಸಿಎಎ ಕಾನೂನಿನಲ್ಲಿ ಯಾರ ಪೌರತ್ವವನ್ನೂ ಕಸಿಯುವುದಿಲ್ಲ. ಬದಲಾಗಿ ಅದರಿಂದ ಪಾಕ್, ಬಾಂಗ್ಲಾ ನಿರಾಶ್ರಿತರಿಗೆ ಮೋದಿ ಗೌರವ ಸೂಚಿಸಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದ್ದಾರೆ.
ಆಧಾರ್ ಕಾರ್ಡ್ ಉಚಿತ ಪರಿಷ್ಕರಣೆ ಅವಧಿ ಜೂ.14ರವರೆಗೆ ವಿಸ್ತರಣೆ
ಆಧಾರ್ ಕಾರ್ಡ್ ಉಚಿತ ಪರಿಷ್ಕರಣೆ ಅವಧಿಯನ್ನು ಮತ್ತೆ ಆರಂಭಿಸಿರುವ ಯುಐಡಿಎಐ ಜೂ.14ರವರೆಗೆ ವಿಸ್ತರಣೆ ಮಾಡಿದೆ.
< previous
1
...
651
652
653
654
655
656
657
658
659
...
806
next >
Top Stories
ಗಣೇಶೋತ್ಸವಕ್ಕೆ ಮಾರ್ಗಸೂಚಿ ಬಿಡುಗಡೆ : ಕಟ್ಟುನಿಟ್ಟಾಗಿ ಅನುಕರಿಸಬೇಕು
ಜಾಲತಾಣ ದುರ್ಬಳಕೆ ಮಾಡಿದ್ರೆ ಕ್ರಮ - ಸುಳ್ಳು ಸುದ್ದಿ ಹರಡುವ ಯೂಟ್ಯೂಬರ್ಸ್ ಮೇಲೂ ಕೇಸ್ : ಸಲೀಂ
ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಮಹಾಮಳೆ ಅಬ್ಬರಕ್ಕೆ ಜನ ತತ್ತರ : 80 ಸಂಪರ್ಕ ಸೇತುವೆ ಜಲಾವೃತ
ಬಡವರ ಜೇಬಿಗೆ ನಮ್ಮ ಸರ್ಕಾರ ₹1 ಲಕ್ಷ ಕೋಟಿ ಹಾಕಿದೆ : ಡಿಕೆಶಿ