ಹಿಂದೂ ಯುವತಿಯರ ಮತಾಂತರಕ್ಕೆ ಜಾಲತಾಣ ಬಳಕೆಇಂದಿನ ಯುವಜನತೆಯ ಮೇಲೆ ಸೋಷಿಯಲ್ ಮೀಡಿಯಾಗಳು ಬಹಳ ಪರಿಣಾಮ ಬೀರುತ್ತಿವೆ. ಇದನ್ನೇ ಅವಕಾಶವಾಗಿ ಕಂಡುಕೊಂಡಿರುವ ಕೆಲ ಇಸ್ಲಾಂ ಸಂಘಟನೆಗಳು, ಟಿಂಡರ್, ಟೆಲಿಗ್ರಾಂ, ಇನ್ಸ್ಟಾಗ್ರಾಂ, ಸಿಗ್ನಲ್ಗಳಂತಹ ಆ್ಯಪ್ಗಳ ಮೂಲಕ ಧಾರ್ಮಿಕ ಬೋಧನೆಗಳನ್ನು ಹರಡಿ ವಿದೇಶೀ ನೆರವಿನಿಂದ ಮತಾಂತರ ಮಾಡುತ್ತಿವೆ.