ಭಾರತದ ಪತ್ರಿಕಾ ಸ್ವಾತಂತ್ರ್ಯಆತಂಕದಲ್ಲಿ : ರಾಯಿಟರ್ಸ್ ಖಾತೆ ಬಗ್ಗೆ ಎಕ್ಸ್ ಕಳವಳಭಾರತದಲ್ಲಿ ರಾಯಿಟರ್ಸ್ ಸುದ್ದಿ ಸಂಸ್ಥೆಯ ಎಕ್ಸ್ ಖಾತೆ ನಿರ್ಬಂಧದ ವಿಚಾರವಾಗಿ ಎಕ್ಸ್ ಪ್ರತಿಕ್ರಿಯಿಸಿದ್ದು, ‘ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಆತಂಕದಲ್ಲಿದೆ’ ಎಂದು ಕಳವಳ ವ್ಯಕ್ತಪಡಿಸಿದೆ. ಜೊತೆಗೆ ಖಾತೆ ನಿಷೇಧಕ್ಕೆ ಬಾಧಿತರಾಗಿರುವವರು ಕಾನೂನು ಪ್ರಕ್ರಿಯೆ ನಡೆಸುವಂತೆ ಒತ್ತಾಯಿಸಿದೆ.