ಪ್ರಯಾಗ್ರಾಜ್ : 60 ಕೋಟಿ ಭಕ್ತರಿಗೆ ಸಾಕ್ಷಿಯಾದ ಕುಂಭನಗರ ಯಥಾಸ್ಥಿತಿಗೆ : ಇದೀಗ ಬಿಕೋ ಬಿಕೋಹಲವು ತಿಂಗಳುಗಳ ತಯಾರಿ, ನೂರಾರು ವ್ಯವಸ್ಥೆಗಳು, ಕೋಟ್ಯಂತರ ಭಕ್ತರ ಆಗಮನದೊಂದಿಗೆ 45 ದಿನಗಳ ಕಾಲ ಇಲ್ಲಿ ಅದ್ಧೂರಿಯಾಗಿ ನಡೆದ ಮಹಾಕುಂಭ ಮೇಳಕ್ಕೆ ಈಗಾಗಲೇ ತೆರೆ ಬಿದ್ದಿದ್ದು, ಈ ಮಹಾಸಭೆಗೆಂದೇ ನಿರ್ಮಾಣವಾಗಿದ್ದ ಕುಂಭನಗರ ಯಥಾಸ್ಥಿತಿಗೆ ಮರಳುತ್ತಿದೆ.