ಸಂಸತ್ತಿನ ಲಾಗಿನ್, ಪಾಸ್ವರ್ಡ್ ಕೊಟ್ಟಿದ್ದ ಸಂಸದೆ: ಉದ್ಯಮಿಮೋದಿಯ ಕಟು ಟೀಕಾಕಾರೆ, ತೃಣಮೂಲ ಕಾಂಗ್ರೆಸ್ ಎಂಪಿ ಮಹುವಾ ಮೊಯಿತ್ರಾ ವಿರುದ್ಧ ಸ್ಫೋಟಕ ಆರೋಪ. ಭಾರಿ ಸಂಚಲನ. ವಿಚಾರಣೆಗೆ ಶೀಘ್ರ ಮೊಯಿತ್ರಾಗೆ ಬುಲಾವ್: ಸಂಸದೀಯ ಸಮಿತಿ. ಪ್ರಧಾನಿ ಕಚೇರಿ ಒತ್ತಡದಿಂದ ಆರೋಪ: ಮಹುವಾ ಕಿಡಿಉದ್ಯಮಿ ಹೇಳಿದ್ದೇನು? ರಾಷ್ಟ್ರಮಟ್ಟದಲ್ಲಿ ಬೇಗ ಹೆಸರು ಮಾಡಲು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಬಯಸಿದ್ದರು.ಪ್ರಧಾನಿ ಮೋದಿ ಮೇಲೆ ಆಕ್ರಮಣ ಮಾಡಿದರೆ ಖ್ಯಾತಿ ಪಡೆಯಬಹುದು ಎಂಬ ಸಲಹೆ ಪಡೆದಿದ್ದರು. ಸಂಸತ್ತಿನಲ್ಲಿ ತಮಗೆ ನೀಡಿರುವ ಇ-ಮೇಲ್ ಐಡಿಯನ್ನು ಮಹುವಾ ನನ್ನೊಂದಿಗೆ ಹಂಚಿಕೆಕೊಂಡಿದ್ದರು. ಹಲವು ಪ್ರಶ್ನೆಗಳನ್ನು ರೂಪಿಸಿ ಸಂಸತ್ತಿನಲ್ಲಿ ಆ ಪ್ರಶ್ನೆಗಳನ್ನು ಕೇಳುವಂತೆ ಅವರನ್ನು ನಾನು ಕೋರುತ್ತಿದ್ದೆ. ನಂತರ ಅವರು ನನಗೆ ಸಂಸತ್ತಿನ ಲಾಗಿನ್, ಪಾಸ್ವರ್ಡ್ ಅನ್ನೇ ನೀಡಿದರು. ನಾನೇ ನೇರ ಪ್ರಶ್ನೆ ಕೇಳುತ್ತಿದ್ದ.ದುಬಾರಿ ವಸ್ತುಗಳ ಖರೀದಿ, ಪ್ರಯಾಣ ವೆಚ್ಚ, ಮನೆ ನವೀಕರಣಕ್ಕೆ ನೆರವು ಸೇರಿ ಹಲವು ಸಹಾಯ ಪಡೆದಿದ್ದರು.