ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಕೇಂದ್ರ ಬಜೆಟ್ನಲ್ಲಿ ಗಮನ ಸೆಳೆದ 1111111, ಶೇ. 11.11 ಸಂಖ್ಯೆಗಳು
ಬಂಡವಾಳ ವೆಚ್ಚ 11.11 ಲಕ್ಷ ಕೋಟಿ ರು.ಗೆ ಏರಿಕೆ ಮಾಡಲಾಗಿದೆ ಎಂದು ಬಜೆಟ್ನಲ್ಲಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2024: ಸಂಶೋಧನೆಗೆ 1 ಲಕ್ಷ ಕೋಟಿ ರು. ಕಾರ್ಪಸ್ ನಿಧಿ
ಸಂಶೋಧನೆ ನಡೆಸುವ ಕಂಪನಿಗಳಿಗೆ 50 ವರ್ಷ ಬಡ್ಡಿ ರಹಿತ ಸಾಲ ನೀಡುವುದಾಗಿ ಬಜೆಟ್ನಲ್ಲಿ ತಿಳಿಸಲಾಗಿದೆ.
ಕೇಂದ್ರ ಬಜೆಟ್ ಅಮೃತ ಕಾಲದ ಪ್ರತಿಬಿಂಬ: ರಾಜೀವ್ ಚಂದ್ರಶೇಖರ್
ಮುಂದಿನ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ರಾಜೀವ್ ಚಂದ್ರಶೇಖರ್ ಬಜೆಟ್ ಕುರಿತು ಹಾಡಿ ಹೊಗಳಿದರು.
ಬಜೆಟ್ನಲ್ಲಿ ಕ್ರೀಡಾ ಕ್ಷೇತ್ರಕ್ಕೆ ₹3,442 ಕೋಟಿ ಅನುದಾನ
ಕಳೆದ ಬಾರಿಗಿಂತ ಕ್ರೀಡಾ ವಲಯಕ್ಕೆ ₹45 ಕೋಟಿ ಅಧಿಕ ಅನುದಾನವನ್ನು ಕೇಂದ್ರ ಬಜೆಟ್ನಲ್ಲಿ ಮೀಸಲಿಡಲಾಗಿದೆ.
ಪಿಎಂ ಆವಾಸ್ ಯೋಜನೆಯಡಿ ಮಧ್ಯಮ ವರ್ಗದವರಿಗೆ ಮನೆ ಕಟ್ಟಿಕೊಳ್ಳಲು ಸರ್ಕಾರ ನೆರವು
ಬಡವರು ಮತ್ತು ಮಧ್ಯಮ ವರ್ಗದವರು ಮನೆ ಕಟ್ಟಿಕೊಳ್ಳಲು ಸದ್ಯದಲ್ಲೇ ಹೊಸ ಯೋಜನೆ ಘೋಷಣೆ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಅಲ್ಲದೆ ಪಿಎಂ ಆವಾಸ್ ಯೋಜನೆಯಡಿ ಬಡವರಿಗೆ ಇನ್ನೂ 2 ಕೋಟಿ ಮನೆ ಕಟ್ಟುವುದಾಗಿ ತಿಳಿಸಿದ್ದಾರೆ.
ಇವಿ ಉತ್ತೇಜಿಸುವ ಫೇಮ್ ಅನುದಾನ ಶೇ.44 ಕಡಿತ
ಫೇಮ್ ಯೋಜನೆ ಅನುದಾನದಲ್ಲಿ ಕಡಿತ ಮಾಡಲಾಗಿದ್ದು ಕೇವಲ 2671 ಕೋಟಿ ರು. ಮಾತ್ರ ಹಂಚಿಕೆ ಮಾಡಲಾಗಿದೆ.
5 ಟ್ರಿಲಿಯನ್ ಆರ್ಥಿಕತೆ ಸಾಧಿಸುವತ್ತ ಮಧ್ಯಂತರ ಬಜೆಟ್: ಅಸೋಚಾಮ್
ನಿರ್ಮಲಾ ಸೀತಾರಾಮನ್ ಮಂಡಿಸಿದ ಮಧ್ಯಂತರ ಬಜೆಟ್ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವ ಗುರಿಯತ್ತ ದೂರದೃಷ್ಟಿ ಹೊಂದಿದೆ ಎಂದು ಅಸೋಚಾಮ್ ವರದಿ ಮಾಡಿದೆ.
ಈ ಸಲವೂ 7 ಲಕ್ಷ ರು.ವರೆಗಿನ ಆದಾಯಕ್ಕೆ ತೆರಿಗೆ ಇಲ್ಲ
ಈ ಬಾರಿ ತೆರಿಗೆ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ನೇರ ತೆರಿಗೆ, ಪರೋಕ್ಷ ತೆರಿಗೆ ಎರಡರಲ್ಲೂ ನೋ ಚೇಂಜ್ ಎಂದು ಬಜೆಟ್ನಲ್ಲಿ ಉಲ್ಲೇಖಿಸಲಾಗಿದೆ.
ರಾಷ್ಟ್ರಪತಿ ಭವನಕ್ಕೆ ಶೇ.47.5ರಷ್ಟು ಅನುದಾನ ಹೆಚ್ಚಳ
ರಾಷ್ಟ್ರಪತಿ ಭವನಕ್ಕೆ ಪ್ರಸಕ್ತ ಬಜೆಟ್ನಲ್ಲಿ ಬರೋಬ್ಬರಿ 144.18 ಕೋಟಿ ರು. ಹಣ ಮಂಜೂರು ಮಾಡಲಾಗಿದೆ.
ಪರಿಸರ ಸಚಿವಾಲಯಕ್ಕೆ ಒಟ್ಟು 3,265 ಕೋಟಿ ರು.
ಕೇಂದ್ರ ಬಜೆಟ್ನಲ್ಲಿ ಪರಿಸರ ಸಚಿವಾಲಯಕ್ಕೆ 3,265 ಕೋಟಿ ರು. ಮೀಸಲಿಡಲಾಗಿದೆ.
< previous
1
...
723
724
725
726
727
728
729
730
731
...
800
next >
Top Stories
ಅವರು ಇದ್ದಕ್ಕಿದ್ದಂತೆ ಕಣ್ಮರೆಯಾದರು!.. ನೀವೂ ಕಾಣೆಯಾಗಬಹುದು !
ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್ ಅಲರ್ಟ್
ದರ್ಶನ್ ವಿರುದ್ಧ ತೀರ್ಪಿಂದ ಬೇಸರ,ಸಮಾಧಾನ ಎರಡೂ ಆಗಿದೆ: ರಮ್ಯಾ
- ರಾಜಣ್ಣ ಬಗ್ಗೆ ರಾಹುಲ್ಗೆ ದೂರಿದ್ದ ನಾಯಕ ಯಾರು? ಡಿಕೆ ‘ಧರ್ಮಸ್ಥಳ’ ಪರ ಹೇಳಿಕೆ ಕೊಡುತ್ತಿರೋದೇಕೆ?
ಮೈಸೂರು ದಸರಾ ಆನೆಗಳಿಗೆ 630 ಟನ್ ಆಹಾರ!