ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಇಂದು ಮಿಜೋರಂ ವಿಧಾನಸಭೆ ಚುನಾವಣೆ ಮತ ಎಣಿಕೆ
ಐಜ್ವಾಲ್: ಪಂಚ ರಾಜ್ಯ ಚುನಾವಣೆ ಭಾಗವಾಗಿರುವ ಮಿಜೋರಂನ 40 ಕ್ಷೇತ್ರಗಳಲ್ಲಿ ಮತ ಎಣಿಕೆ ಸೋಮವಾರ ಡಿ.4ರ ಸೋಮವಾರದಂದು ನಡೆಯಲಿದೆ.
ಕೈಗೆ ಶಾಸಕರ ಉಳಿಸಿಕೊಳ್ಳುವ ಸವಾಲ್
4 ರಾಜ್ಯ ಫಲಿತಾಂಶ ಎಚ್ಚರಿಕೆ ಗಂಟೆ. ಬಿಜೆಪಿಯಿಂದ ಪ್ರಲೋಭನೆ ಹೆಚ್ಚಳ ಆತಂಕ. ಅನ್ಯ ಪಕ್ಷಗಳಿಂದ ಶಾಸಕರು, ನಾಯಕರನ್ನು ಸೆಳೆವ ಪ್ರಯತ್ನಕ್ಕೂ ಹಿನ್ನಡೆ?
** ಹ್ಯಾಟ್ರಿಕ್ ಸಾಧಿಸುವ ಕೆಸಿಆರ್ ಕನಸು ಭಗ್ನ
ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಬಿಆರ್ಎಸ್ ಪಕ್ಷ ಸೋಲುವ ಮೂಲಕ ಚಂದ್ರಶೇಖರ್ ರಾವ್ ಅವರ ಹ್ಯಾಟ್ರಿಕ್ ಸಿಎಂ ಪಟ್ಟದ ಕನಸು ಭಗ್ನವಾಗಿದೆ
ಕೈಗೆ ಶಾಸಕರ ಉಳಿಸಿಕೊಳ್ಳುವ ಸವಾಲ್
4 ರಾಜ್ಯ ಫಲಿತಾಂಶ ಎಚ್ಚರಿಕೆ ಗಂಟೆ. ಬಿಜೆಪಿಯಿಂದ ಪ್ರಲೋಭನೆ ಹೆಚ್ಚಳ ಆತಂಕ. ಅನ್ಯ ಪಕ್ಷಗಳಿಂದ ಶಾಸಕರು, ನಾಯಕರನ್ನು ಸೆಳೆವ ಪ್ರಯತ್ನಕ್ಕೂ ಹಿನ್ನಡೆ?
ಮಂದಿರ ಉದ್ಘಾಟನೆಗೂ ಮುನ್ನ ಅಯೋಧ್ಯೆ ಏರ್ಪೋರ್ಟ್ ರೆಡಿ
ಶ್ರೀರಾಮಮಂದಿರ ಉದ್ಘಾಟನೆಗೆ 1 ತಿಂಗಳ ಮುಂಚೆ, ಅಂದರೆ ಡಿ.15ರೊಳಗೆ, ಅಯೋಧ್ಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಹಂತ ಪೂರ್ಣಗೊಳಿಸಲಾಗುವುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ನವೆಂಬರ್ನಲ್ಲಿ ₹1.68 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ
ನವೆಂಬರ್ ತಿಂಗಳ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹದಲ್ಲಿ ಶೇ.15ರಷ್ಟು ಏರಿಕೆಯಾಗಿ 1.68 ಲಕ್ಷ ಕೋಟಿ ರು. ತಲುಪಿದೆ.
ತೆಲಂಗಾಣದ ಡ್ಯಾಂ ವಶಕ್ಕೆ ಪಡೆದ ಆಂಧ್ರ ಪೊಲೀಸರು
ಹೈದರಾಬಾದ್: ತೆಲಂಗಾಣದ ಅಧೀನದಲ್ಲಿರುವ ನಾಗಾರ್ಜುನ ಅಣೆಯಕಟ್ಟೆಯನ್ನು ವಶಪಡಿಸಿಕೊಂಡು ಆಂಧ್ರ ಪ್ರದೇಶ ಪೊಲೀಸರು ಸುಮಾರು 10 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಿದ ಘಟನೆ ಗುರುವಾರ ಮಧ್ಯರಾತ್ರಿ ನಡೆದಿದೆ.
ವಿಷಪೂರಿತ ಆಯುರ್ವೇದ ಸಿರಪ್ ಸೇವಿಸಿ 5 ಸಾವು
ಮಿಥೈಲ್ ಆಲ್ಕೋಹಾಲ್ ಅಂಶ ಹೊಂದಿದ್ದ ಆಯುರ್ವೇದಿಕ್ ಔಷಧಿ ಸೇವಿಸಿದ ಕಾರಣ 5 ಮಂದಿ ಸಾವನ್ನಪ್ಪಿರುವ ಘಟನೆ ಗುಜರಾತ್ನ ಖೇಡಾ ಜಿಲ್ಲೆಯಲ್ಲಿ ನಡೆದಿದೆ.
ಉದ್ದ ಕೂದಲಿನಭಾರತ ಸುಂದರಿ
ಸ್ಮಿತಾ ಅವರ ಪರಿಶ್ರಮಕ್ಕೆ ಉದ್ದ ಕೂದಲಿನ ಗಿನ್ನೆಸ್ ದಾಖಲೆಯ ಗರಿಯೂ ಬಂದಿದೆ
ಬುಲೆಟ್ ರೈಲಿನಮೊದಲ ಹಂತ 2026ಕ್ಕೆ ಪೂರ್ಣ: ಸಚಿವ
ನವದೆಹಲಿ: ಅಹಮದಾಬಾದ್-ಮುಂಬೈ ನಡುವೆ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಬುಲೆಟ್ರೈಲು ಕಾಮಗಾರಿಯ ಮೊದಲ ಹಂತ ಆಗಸ್ಟ್ 2026ರೊಳಗೆ ಪೂರ್ಣವಾಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.
< previous
1
...
768
769
770
771
772
773
774
775
776
...
792
next >
Top Stories
ಅಮೆರಿಕ ಅಧ್ಯಕ್ಷ ಟ್ರಂಪ್ ಹುಚ್ಚಾಟಗಳಿಗೆ ಅಸಲಿ ಕಾರಣ ಏನು?
3 ಸಾವಿರ ಸಿರಿಧಾನ್ಯ ರೈತರು ಒಂದಾಗಿ 25 ಕೋಟಿ ರೂ. ವಹಿವಾಟಿನ ಕಂಪನಿ ಕಟ್ಟಿದರು
ವಿಷ್ಣು ಸಮಾಧಿ ಸ್ಥಳ ಖರೀದಿಗೆ ರೆಡಿ : ಸುದೀಪ್
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ಗೆ ಭಾರತಲಕ್ಷ್ಮೀ ಬಿರುದು ಪ್ರದಾನ
ಸಂಸತ್ ಚುನಾವಣೆ ವೇಳೆ ಅಕ್ರಮ ಆರೋಪ : ರಾಹುಲ್ಗೆ ತಿರುಗುಬಾಣ