ಚರಂತಿಮಠದಲ್ಲಿ ಕಾರ್ತಿಕೋತ್ಸವ ಮುಕ್ತಾಯತಾಳಿಕೋಟೆ: ಪಟ್ಟಣದ ಪುರಾತನ ಮಠವಾದ ಚರಂತಿಮಠದಲ್ಲಿ ಕಾರ್ತಕ ಮಾಸದ ನಿಮಿತ್ತ ನಡೆದ ಬರಲಾದ ವಿವಿಧ ಪೂಜಾ ಪುನಸ್ಕಾರಗಳನ್ನು ಸೋಮವಾರ ಮುಕ್ತಾಯಗೊಂಡವು. ಶ್ರೀ ಚರಮೂರ್ತಿ ಶಾಂತವೀರ ಮಹಾಸ್ವಾಮಿಗಳ ಮಹಾ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ಕಾರ್ಯಕ್ರಮಗಳು ಜರುಗಿದವು. ಸಂಜೆ ಮಹಿಳೆಯರಿಂದ ವಿಶೇಷ ಪೂಜಾ ಕಾರ್ಯಕ್ರಮ ಜರುಗಿದವು.