• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • bagalkot

bagalkot

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಕನ್ನಡ ನಾಡು, ನುಡಿ ರಕ್ಷಣೆ ಮೊದಲ ಗುರಿಯಾಗಲಿ
ಸುವರ್ಣ ಕರ್ನಾಟಕ ರಥಕ್ಕೆ ಅದ್ಧೂರಿ ಸ್ವಾಗತ ಮಾಡಲಾಗಿದ್ದು, ತಹಸೀಲ್ದಾರ್‌ ಸತೀಶ ಕೂಲಡಗಿ ಸೇರಿದಂತೆ ಇತರರಿದ್ದರು.
ರಾಜ್ಯ ಬಜೆಟ್‌ನತ್ತ ಮೇಲೆ ಮುಳುಗಡೆ ನಾಡಿನ ಜನತೆಯ ಚಿತ್ತ
ಬಾಗಲಕೋಟೆ: ಕಳೆದ ಕೆಲ ವರ್ಷಗಳಿಂದ ರಾಜ್ಯ ಸರ್ಕಾರ ತನ್ನ ಬಜೆಟ್ ನಲ್ಲಿ ಜಿಲ್ಲೆಗೆ ಘೋಷಣೆಯಾಗಿರುವ ಬಹುತೇಕ ಯೋಜನೆಗಳನ್ನು ಪೂರ್ಣಗೊಳಿಸದೆ, ಅಗತ್ಯ ಅನುದಾನ ನೀಡದೆ ಇರುವ ಕಾರಣಕ್ಕೆ ಬಹುತೇಕ ಯೋಜನೆಗಳಿಗೆ ಹಿನ್ನೆಡೆಯಾಗಿದೆ. ಕಳೆದ ಎರಡು ವರ್ಷದ ಹಿಂದೆ ಜಿಲ್ಲೆಗೆ ಘೋಷಣೆಯಾದ ಗುಳೇದಗುಡ್ಡದ ಜವಳಿ ಪಾರ್ಕ್‌ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ನಿಗದಿಯಾದ ₹ 5 ಸಾವಿರ ಕೋಟಿಯಲ್ಲಿ ನಿರೀಕ್ಷಿತ ಹಣ ನೀಡದೆ ಹೋಗಿದ್ದರಿಂದ ಯೋಜನೆ ಪೂರ್ಣಗೊಳ್ಳಲು ಬಹುದೊಡ್ಡ ಹಿನ್ನಡೆಯಾಗಿದೆ. ಈ ಬಾರಿಯ ಬಜೆಟ್‌ ನಲ್ಲಿ ಈ ಯೋಜನೆಗಳಿಗೆ ಅಗತ್ಯ ಅನುದಾನ ಸಿಗುವುದೇ ಎಂಬ ನಿರೀಕ್ಷೆಯಲ್ಲಿ ಜಿಲ್ಲೆಯ ಜನತೆ ಕಾತರರಾಗಿದ್ದಾರೆ.
ಉಚಿತ ಯೋಜನೆಗಳಿಗೆ ತೋರಿದ ಆಸಕ್ತಿ ಶಿಕ್ಷಣಕ್ಕೂ ಇರಲಿ
ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಸಲಹೆ ನೀಡಿದ್ದು, ಉಚಿತ ಯೋಜನೆಗಳಿಗೆ ತೋರಿದ ಆಸಕ್ತಿ ಶಿಕ್ಷಣಕ್ಕೂ ಇರಲಿ ಎಂದಿದ್ದಾರೆ.
ಜ್ಯೋತಿ ರಥಯಾತ್ರೆಗೆ ಅದ್ಧೂರಿ ಸ್ವಾಗತ
ಇಳಕಲ್ಲ: ತಾಲೂಕಿಗೆ ಆಗಮಿಸಿದ ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ಜ್ಯೋತಿ ರಥಯಾತ್ರೆಗೆ ಇಳಕಲ್ಲ ತಾಲೂಕಿನ ಕರಡಿ ಗ್ರಾಮದಲ್ಲಿ ತಾಲೂಕಾಡಳಿತದ ಪರವಾಗಿ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು. ಕೋಡಿಹಾಳ, ಹರಿಣಾಪೂರ, ಕಂಬಳಿಹಾಳ, ನಂದವಾಡಗಿ, ಆದಾಪೂರ, ತುಂಬ ಇಂಗಳಗಿ, ಗೊರಬಾಳ ಗ್ರಾಮಸ್ಥರು ರಥಯಾತ್ರೆಗೆ ಹಾರ ಹಾಕಿ ಕನ್ನಡ ಘೋಷಣೆಗಳ ಮುಖಾಂತರ ಕನ್ನಡಾಂಬೆಯ ರಥಯಾತ್ರೆ ಸ್ವಾಗತಿಸಿದರು.
ಅಮಿನಗಡ ವೀರಭಧ್ರೇಶ್ವರ ರಥೋತ್ಸವ ಸಂಭ್ರಮ
ಅಮೀನಗಡ: ಪಟ್ಟಣದಲ್ಲಿ ಶ್ರೀ ವೀರಭಧ್ರೇಶ್ವರ ದೇವರ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು. ಪ್ರಾರಂಭದಲ್ಲಿ ಪಟ್ಟಣದ ಹಿರಿಯ ಪುರವಂತರಾದ ಚಂದ್ರಲಿಂಗಪ್ಪ ಬಸರಕೋಡ ಅವರ ಮನೆಯಿಂದ ತೇರಿನ ಕಳಸವನ್ನು ಮಂಗಳವಾದ್ಯಗಳೊಂದಿಗೆ ವಿಜೃಂಣೆಯಿಂದ ತರಲಾಯಿತು.
ಸಂವಿಧಾನ ನಮ್ಮ ಬದುಕಿಗೆ ರಕ್ಷಕ ಇದ್ದಂತೆ: ಪೂಜಾರಿ
ಮಹಾಲಿಂಗಪುರ: ಭಾರತ ಸಂವಿಧಾನ ಅಂಗಿಕಾರಗೊಂಡು 75ನೇ ವರ್ಷಾಚರಣೆ ಅಂಗವಾಗಿ ರಾಜ್ಯಾದಂತ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾ ಮಹಾಲಿಂಗಪುರಕ್ಕೆ ಆಗಮಿಸಿದಾಗ ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಡಾ.ಬಿ.ಆರ್ ಅಂಬೇಡ್ಕರ್‌ ಪುತ್ಥಳಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಅದ್ಧೂರಿ ಸ್ವಾಗತ ಕೋರಲಾಯಿತು.
ಬಾದಾಮಿ ಟಿಎಪಿಸಿಎಂಎಸ್‌: ತಿಮ್ಮಣ್ಣ ಮೆಳ್ಳಿ ಅಧ್ಯಕ್ಷ, ಬಸವರಾಜ ಹಿರೇಹಾಳ ಉಪಾಧ್ಯಕ್ಷ
ಬಾದಾಮಿ: ಪಟ್ಟಣದ ಬಾದಾಮಿ ತಾಲೂಕು ಒಕ್ಕುಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ತಿಮ್ಮಣ್ಣ ರಾಯಪ್ಪ ಮೆಳ್ಳಿ ಸತತ 9ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದರೆ ಮತ್ತು ಉಪಾಧ್ಯಕ್ಷರಾಗಿ ಬಸವರಾಜ ಚನ್ನಬಸಪ್ಪ ಹಿರೇಹಾಳ ಅವಿರೋಧ ಆಯ್ಕೆಯಾದರು.
ಜಾತ್ರೆಗಳಿಂದ ಮನಸ್ತಾಪ ದೂರವಾಗಿ ಒಗ್ಗಟ್ಟು ವೃದ್ಧಿ: ವೀಣಾ ಕಾಶಪ್ಪನವರ
ಗುಳೇದಗುಡ್ಡ: ಗ್ರಾಮದಿಂದ ದುಡಿಯಲು, ನೌಕರಿ ಮಾಡಲು ಮತ್ತಿತರ ಕಾರಣಗಳಿಂದ ಊರಬಿಟ್ಟು ಹೋದವರು ದುರ್ಗಾದೇವಿ ಜಾತ್ರೆಯಲ್ಲಿ ಸೇರುತ್ತೀರಿ. ಇಲ್ಲಿನ ಸಂತೋಷ, ಸಂಭ್ರಮ ಕಳೆಗಟ್ಟಿರುವುದು ಖುಷಿ ತಂದಿದೆ. ಜಾತ್ರೆಗಳಿಂದ ಪರಸ್ಪರ ಮನಸ್ತಾಪಗಳು ದೂರವಾಗಿ ಎಲ್ಲರಲ್ಲೂ ಒಗ್ಗೂಡಿಸುತ್ತವೆ ಎಂದು ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು. ಸೋಮವಾರ ರಾತ್ರಿ ತಾಲೂಕಿನ ಹುಲ್ಲಿಕೇರಿ ತಾಂಡಾದಲ್ಲಿ ದುರ್ಗಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಜರುಗಿದ ರಾಜ್ಯಮಟ್ಟದ ಡಾನ್ಸ್‌, ಡಾನ್ಸ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಂಜಾರ ಕಲೆ ಶ್ರೀಮಂತವಾಗಿದೆ. ಅದನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಅಗತ್ಯವಿದೆ ಎಂದು ಹೇಳಿದರು.
ಪೂಜೆ, ಪುನಸ್ಕಾರ ಭಾರತೀಯ ಸಂಪ್ರದಾಯದ ಆಧಾರಸ್ತಂಭ
ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ಮಾತನಾಡಿ, ಪೂಜೆ, ಪುನಸ್ಕಾರ ಭಾರತೀಯ ಸಂಪ್ರದಾಯದ ಆಧಾರಸ್ತಂಭ ಎಂದಿದ್ದಾರೆ.
ಕ್ರಮ ಬದ್ಧ ಅಧ್ಯಯನ ಇರಲಿ
ಈ ಭಾಗದ ವಿದ್ಯಾರ್ಥಿಗಳಿಗೆ ಭಾರತೀಯ ಆಡಳಿತ ಸೇವೆಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು ಹಾಗೂ ಆಸಕ್ತಿಯ ಕೊರತೆ ಇದೆ. ಕ್ರಮಬದ್ಧ ಅಧ್ಯಯನದಿಂದ ಅಂತಹ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯ ಎಂದು ಪರಿತ್ರಾಣಾಯ ಐಎಎಸ್ ತರಬೇತಿ ಕೇಂದ್ರದ ಅಧ್ಯಕ್ಷ ರಾಜೇಶ ಬಿರಾದಾರ ಹೇಳಿದರು.
  • < previous
  • 1
  • ...
  • 356
  • 357
  • 358
  • 359
  • 360
  • 361
  • 362
  • 363
  • 364
  • ...
  • 413
  • next >
Top Stories
ಸಿಎಂ ಕುರ್ಚಿಗಾಗಿ ಬಡಿದಾಟ : ನಿಖಿಲ್‌ ಕುಮಾರಸ್ವಾಮಿ
ಬೆಂಗ್ಳೂರನ್ನು ‘ಸ್ಕಿಲ್‌’ ರಾಜಧಾನಿ ಮಾಡ್ತೀವಿ : ಸಿಎಂ ಸಿದ್ದರಾಮಯ್ಯ
‘ಶಕ್ತಿ’ ಸ್ಕೀಂನಿಂದ ವಾಯುಮಾಲಿನ್ಯ ತಗ್ಗಿದೆ : ನರೇಂದ್ರಸ್ವಾಮಿ
ಕೊಲೆ ಕೇಸ್‌ ಸಾಬೀತಾದ್ರೆ ದರ್ಶನ್‌ಗೇನು ಶಿಕ್ಷೆ? ಮರಣದಂಡನೆ, ಜೀವಾವಧಿಗೂ ಅವಕಾಶವಿದೆ
ಬೆಳಗಾವಿಯ ಹಲವು ತಾಲೂಕುಗಳಲ್ಲಿ ಬೀದಿಗಿಳಿದ ರೈತರು : ಹೋರಾಟ ತೀವ್ರ ಸ್ವರೂಪ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved