ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
ballari
ballari
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ವೀರಶೈವ ವಿದ್ಯಾವರ್ಧಕ ಸಂಘದ ಚುನಾವಣೆ ಫಲಿತಾಂಶ; ಯುವಕ ವೃಂದಕ್ಕೆ ಗೆಲುವು
ಹಿರಿಯರ ತಂಡದ 13 ಜನರು ಗೆಲುವು ಪಡೆದಿದ್ದು, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೀರಶೈವ ಕಾಲೇಜಿನ ಮಾಜಿ ಆಡಳಿತ ಮಂಡಳಿ ಅಧ್ಯಕ್ಷ ದರೂರು ಶಾಂತನಗೌಡ ಜಯಗಳಿಸಿ ಗಮನ ಸೆಳೆದಿದ್ದಾರೆ.
ಗುಡಿಸಲಿನಲ್ಲಿದ್ದ ಬಡಮಹಿಳೆಗೆ ಸುಸಜ್ಜಿತ ಮನೆ ಕಟ್ಟಿಕೊಟ್ಟ ಡಾ ಪುನೀತ್ ಸೇವಾ ಟ್ರಸ್ಟ್
ಟ್ರಸ್ಟ್‌ನಿಂದ ಪಟ್ಟಣದ ಪುರಸಭೆ ಬಸ್ ನಿಲ್ದಾಣದ ಹಿಂದಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ, ನೇತ್ರದಾನ ನೋಂದಣಿ ಕಾರ್ಯಕ್ರಮವನ್ನು ಪಟ್ಟಣದ ವಿರಕ್ತಮಠದ ಪ್ರಭುಸ್ವಾಮೀಜಿ ಉದ್ಘಾಟಿಸಿದರು.
ಅಂತರ್ಜಲ ಕುಸಿತ: ಈರುಳ್ಳಿ ಇಳುವರಿ ಕುಂಠಿತ
ಒಂದು ಎಕರೆ ಈರುಳ್ಳಿ ಬೆಳೆಯಲು ಸರಾಸರಿ ₹೫೦-೬೦ ಸಾವಿರ ಖರ್ಚು ಬರುತ್ತದೆ. ಈ ವರ್ಷ ನೀರಿನ ಕೊರತೆ, ಹೆಚ್ಚುತ್ತಿರುವ ಬಿಸಿಲಿನ ತಾಪದಿಂದಾಗಿ ಸ್ವಲ್ಪ ಹಿಂದಾಗಿ ನಾಟಿ ಮಾಡಿದ ಈರುಳ್ಳಿ ಇಳುವರಿಯಲ್ಲಿ ಕುಂಠಿತವಾಗಿದೆ.
ಎಲ್ಲರೂ ಸತ್ತುಹೋದ ಮೇಲೆ ಹೊಸ ಸದಸ್ಯತ್ವ ನೀಡುತ್ತೀರಾ?
ಬೈಲಾ ನಿಯಮ ಉಲ್ಲಂಘಿಸಿ, ನಿಮ್ಮ ಹಿಂದೆ ಓಡಾಡಿದವರೆಲ್ಲರಿಗೂ ಸದಸ್ಯರನ್ನಾಗಿಸಿದ್ದೀರಿ. ಅವರು ವಿದ್ಯಾಶಾಲೆಗೆ ಭೇಟಿ ನೀಡುವುದಿಲ್ಲ. ಹೆಸರಿಗೆ ಮಾತ್ರ ಸದಸ್ಯರಾಗಿರುತ್ತಾರೆ.
ಹೆದ್ದಾರಿಯಿಂದ ಹುಲಿಕುಂಟೆಗೆ ತೆರಳಲು ಒಳತಿರುವು ರೂಪಿಸಲು ಒತ್ತಾಯ
ಸಂಡೂರು ತಾಲೂಕಿನ ೭೩ ಹುಲಿಕುಂಟೆ ಗ್ರಾಮ ಕೂಡ್ಲಿಗಿ ಹಾಗೂ ಹೊಸಪೇಟೆ ಮಧ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಶಿವಪುರದ ಬಳಿ ಇದೆ.
ಬಿಜೆಪಿಯ ಶ್ರೀರಾಮುಲುಗೆ ಎದುರಾಳಿ ಕೈ ಅಭ್ಯರ್ಥಿ ಯಾರು?
ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡೇ ಉಗ್ರಪ್ಪ ಕಳೆದ ಒಂದೂವರೆ ವರ್ಷಗಳ ಹಿಂದೆಯೇ ಬಳ್ಳಾರಿಯಲ್ಲಿ ಮನೆ ಮಾಡಿದ್ದು, ಬಳ್ಳಾರಿ-ವಿಜಯನಗರ ಜಿಲ್ಲೆಯ ಕಾಂಗ್ರೆಸ್ ನಾಯಕರ ಜತೆ ನಿರಂತರ ಒಡನಾಟದಲ್ಲಿದ್ದಾರೆ.
ಚುನಾವಣಾ ಆ್ಯಪ್ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ
ಚುನಾವಣಾ ಆ್ಯಪ್‍ಗಳಾದ ವಿಎಚ್ಎ, ಸಕ್ಷಮ್, ಸುವಿಧಾ, ಸಿ-ವಿಜಿಲ್ ಮತ್ತು 1950 ಸಹಾಯವಾಣಿ ಕುರಿತಂತೆ ವಿದ್ಯಾರ್ಥಿ ಯುವಜನರು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸವನ್ನು ನಿರಂತರ ಮಾಡಬೇಕು.
ಸರ್ವೆ ಸೆಟ್ಲ್‌ಮೆಂಟ್‌ನಲ್ಲಾದ ಅನ್ಯಾಯ ಸರಿಪಡಿಸಲು ಒತ್ತಾಯ
ಸುಶೀಲಾನಗರ ಗ್ರಾಮದ ೨೩೪ ಎಕರೆ, ಸಿದ್ದಾಪುರ ಗ್ರಾಮದ ಸುಮಾರು ೩೦೦ ಎಕರೆ, ಧರ್ಮಾಪುರ- ೧೮ ಎಕರೆ, ಹುಲಿಕುಂಟೆ ಹಾಗೂ ಇತರೆ ಗ್ರಾಮದ ಜಮೀನುಗಳ ಪಹಣಿಗಳನ್ನು ರದ್ದು ಪಡಿಸಲಾಗಿದೆ.
ವೀರಶೈವ ವಿದ್ಯಾವರ್ಧಕ ಸಂಘದ ಚುನಾವಣೆಗೆ ದಿನಗಣನೆ; ಅಭ್ಯರ್ಥಿಗಳ ಪ್ರಚಾರ ಚುರುಕು
ಬಿಸಿಲೂರು ಬಳ್ಳಾರಿಯಲ್ಲಿ ತಾಪಮಾನ ತೀವ್ರ ಏರಿಕೆ ನಡುವೆಯೂ ಚುನಾವಣಾ ಅಖಾಡದಲ್ಲಿರುವವರು ಹಗಲು-ರಾತ್ರಿಯೆನ್ನದೇ ಮತದಾರರ ಮನೆಯ ಕದ ತಟ್ಟುತ್ತಿದ್ದಾರೆ.
ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸಬೇಡಿ: ಲೋಕಾಯುಕ್ತ ಇನ್‌ಸ್ಪೆಕ್ಟರ್
ಮುಂದಿನ ದಿನಗಳಲ್ಲಿ ಮರುಕಳಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
< previous
1
...
144
145
146
147
148
149
150
151
152
...
206
next >
Top Stories
ಭಾರತವನ್ನು ಮತ್ತೆ ಕೆಣಕಿದ ಪಾಪಿ । ನಿನ್ನೆ ರಾತ್ರಿ 26 ಸ್ಥಳಗಳಿಗೆ ಡ್ರೋನ್ ದಾಳಿ
ಅಂಗವಿಕಲ ಅಧಿಕಾರಿಗಳಿಗೆ ಬಡ್ತಿಯಲ್ಲಿ 4% ಮೀಸಲಾತಿ - ಗ್ರೂಪ್ ಎ, ಬಿ ಕಿರಿಯ ಶ್ರೇಣಿಯವರಿಗೆ ಲಾಭ
ಯುದ್ಧ ಬೇಡ, ಶಾಂತಿ ಬೇಕು: ಒಮರ್, ಮುಫ್ತಿ ಸಲಹೆ
ಸರ್ಕಾರಿ ನೌಕರರ ವರ್ಗ 15ಕ್ಕೆ ಶುರು - ಒಂದು ತಿಂಗಳು ಪ್ರಕ್ರಿಯೆ : ಸಂಪುಟ ನಿರ್ಧಾರ
ಜಾತಿಗಣತಿ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆಗೆ ನಿರ್ಧಾರ