ಶಿಶುವಿಗೆ ಅಗತ್ಯ ಲಸಿಕೆ ನೀಡಲು ಪಾಲಕರ ಮನವೊಲಿಸಿ: ಡಾ.ಹನುಮಂತಪ್ಪಮಗುವಿಗೆ ಬಾಲ್ಯಾವಧಿ ಕಾಡುವ ಪೋಲಿಯೋ, ಬಾಲಕ್ಷಯ, ಕಾಮಾಲೆ, ಗಂಟಲು ಮಾರಿ, ನಾಯಿಕೆಮ್ಮು, ಮಿದುಳುಜ್ವರ, ಇರುಳಗಣ್ಣು, ಧನುರ್ವಾಯು ಸೇರಿದಂತೆ ಮಾರಕ ರೋಗಗಳ ನಿಯಂತ್ರಣಕ್ಕೆ ಪೂರಕ ಲಸಿಕೆಗಳನ್ನು ಒಂದು ವರ್ಷದೊಳಗೆ ಹಾಕಿಸಬೇಕು ಎಂದು ಡಾ.ಹನುಮಂತಪ್ಪ ಹೇಳಿದರು.