ಕಲಾವಿದ ನಾಗರಾಜ ಕುಂಚದಲ್ಲಿ ಅರಳಿದ ಸಂಡೂರಿನ ನಿಸರ್ಗ ಸೌಂದರ್ಯಸಂಡೂರಿನ ಅರಣ್ಯ ಇಲಾಖೆ ಕಾಂಪೌಂಡ್ ಮೇಲೆ ಚಿತ್ರದುರ್ಗದ ಚಿತ್ರ ಕಲಾವಿದರಾದ ನಾಗರಾಜ್ ಅವರ ಕುಂಚದಲ್ಲಿ ಅರಳಿದ ಸಂಡೂರಿನ ನಿಸರ್ಗ ಸೌಂದರ್ಯ, ಪ್ರಾಣಿ ಪಕ್ಷಿಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಇಲ್ಲಿ ಅವರು ನಾರಿಹಳ್ಳ ಜಲಾಶಯ, ಪ್ರಾಣಿಗಳು, ಭೀಮಗಂಡಿ ರೈಲ್ವೆ ಸುರಂಗ ಚಿತ್ರಿಸಿದ್ದಾರೆ.