ಪತ್ರಿಕೆ, ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಿವಿದ್ಯಾರ್ಥಿಗಳು ಮೊಬೈಲ್ ಮತ್ತು ದೂರದರ್ಶನಗಳಿಂದ ದೂರವಿದ್ದು, ಪಠ್ಯ ಪುಸ್ತಕದ ಜೊತೆಗೆ ದಿನಪತ್ರಿಕೆ, ಗ್ರಂಥಾಲಯದಲ್ಲಿನ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಾಗ ಹೆಚ್ಚಿನ ಜ್ಞಾನಾರ್ಜನೆ ಹೊಂದಲು ಸಾಧ್ಯವಿದೆ ಎಂದು ಶಾರದಾ ಮಾತಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಎ.ಬಡಿಗೇರ ಹೇಳಿದರು.