ಪ್ರವಾಹ ಪರಿಸ್ಥಿತಿ ಎದುರಿಸುಲು ಸಿದ್ಧರಾಗಿಮಹಾರಾಷ್ಟ್ರಹಾಗೂ ತಾಲೂಕಿನ ಸುರಿಯುತ್ತಿರು ಮಳೆಯಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು ಇನ್ನು ಮಳೆ ಹೆಚ್ಚಾದರೇ ಪ್ರವಾಹ ಬರುವ ಸಂಭವವಿದ್ದು, ಕೂಡಲೇ ನೋಡಲ ಅಧಿಕಾರಿಗಳ ನದಿಯ ದಡದ 14 ಗ್ರಾಮಗಳಲ್ಲಿ ಅಗತ್ಯ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ ಸಂಪಗಾಂವಿ ಸೂಚಿಸಿದರು.