ಪ್ರಜಾಸೌಧ ಕಟ್ಟಡಕ್ಕೆ ಯೋಗ್ಯ ಜಾಗದ ವರದಿ ಸರ್ಕಾರಕ್ಕೆಈಗಾಗಲೇ ಪ್ರಜಾಸೌಧ ನಿರ್ಮಾಣಕ್ಕೆ ಸರ್ಕಾರದಿಂದ ಹಣ ಮಂಜೂರು ಆಗಿದೆ. ಕಂದಾಯ ಸಚಿವರು ಹಾಗೂ ಸ್ಥಳೀಯ ಶಾಸಕರು ಸ್ಥಳ ಗುರುತಿಸಲು ತಿಳಿಸಿದ್ದು, ಅದರಂತೆ ಪ್ರಜಾಸೌಧ ಕಟ್ಟಡಕ್ಕೆ ಯೋಗ್ಯ ಜಾಗದ ವರದಿ ಸಿದ್ಧಪಡಿಸಿ ಸ್ಥಳೀಯರ ಅಭಿಪ್ರಾಯ ಪಡೆದು ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಹೇಳಿದರು.