ಗುರುವಿನ ಸನ್ಮಾರ್ಗದಲ್ಲಿ  ಭವಿಷ್ಯ ರೂಪಿಸಿಕೊಳ್ಳಿಸಮಾಜದಲ್ಲಿ ಶಿಕ್ಷಕರಿಗೆ ಇರುವಂತ ಗೌರವ ಮತ್ತಾರಿಗೂ ಇಲ್ಲದಾಗಿದ್ದು, ವಿಶೇಷ ಸ್ಥಾನಮಾನ ಹೊಂದಿರುವ ಗುರುವಿನ ಬಗ್ಗೆ ನಾವೆಲ್ಲರೂ ಪೂಜ್ಯ ಭಾವನೆಯೊಂದಿಗೆ ನಡೆದುಕೊಳ್ಳುವುದರ ಜೊತೆಗೆ ಗುರುವಿನ ಸನ್ಮಾರ್ಗದಲ್ಲಿ ನಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.