ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಪೋನ್ ಇನ್ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಕಳೆದ 8 ವರ್ಷಗಳಿಂದ ಪೋನ್ ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಆಯಾ ವಿಷಯದ ನುರಿತ ಶಿಕ್ಷಕರು ಉತ್ತರ ನೀಡಿ ವಿದ್ಯಾರ್ಥಿಗಳಲ್ಲಿಯ ಭಯ ನಿವಾರಿಸುವ ಜೊತೆಗೆ ಅವರ ಕಠಿಣ ಪ್ರಶ್ನೆಗಳಿಗೆ ಸಲೀಸಾಗಿ ಉತ್ತರ ನೀಡಿ ಮಗು ಅತ್ಯಂತ ಸರಳವಾಗಿ ಉತ್ತರ ಬರೆಯುವಂತೆ ಪ್ರೆರೆಪಿಸಲ್ಲಿದ್ದಾರೆ.