ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆಮನೆ ಹಕ್ಕುಪತ್ರಕ್ಕಾಗಿ ಕಳೆದ 18 ದಿನಗಳಿಂದ ಅಹೋ ರಾತ್ರಿ ಧರಣಿ ನಡೆಸುತ್ತಿದ್ದರೂ ಕ್ಯಾರೇ ಎನ್ನದ ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನಾ ನಿರತರು ಒಂದು ವಾರದೊಳಗೆ ನ್ಯಾಯ ಸಿಗದಿದ್ದರೇ ಅಮರಣ ಉಪವಾಸ ಕೈಕೊಳ್ಳುವ ಎಚ್ಚರಿಕೆಯ ಮನವಿಯನ್ನು ಎಸಿ ಮೂಲಕ ಡಿಸಿ ಅವರಿಗೆ ಗುರುವಾರ ನೀಡಿದರು.