ದೊಡ್ಡಬಳ್ಳಾಪುರ: ರಾಜ್‌ಕಮಲ್ ಚಿತ್ರಮಂದಿರ ಪುನಾರಂಭದೊಡ್ಡಬಳ್ಳಾಪುರ: ಆಧುನಿಕತೆಯ ಹೊಡೆತಕ್ಕೆ ಸಿಲುಕಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಎಲ್ಲೆಡೆ ಮುಚ್ಚುತ್ತಿರುವ, ವಾಣಿಜ್ಯ ಸಂಕೀರ್ಣಗಳಾಗಿ ಪರಿವರ್ತನೆಯಾಗುತ್ತಿರುವ ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರದ ಹೆಸರಾಂತ ರಾಜ್‌ಕಮಲ್ ಚಿತ್ರಮಂದಿರ ನವೀಕರಣಗೊಂಡು ಅತ್ಯಾಧುನಿಕ ತಂತ್ರಜ್ಞಾನ, ವ್ಯವಸ್ಥೆಯೊಂದಿಗೆ ಚಿತ್ರರಸಿಕರಿಗೆ ಮುಕ್ತವಾಗಿದೆ.