10ನೇ ಏಷಿಯನ್ ಟೇಕ್ವಾಂಡೋ ಸ್ಪರ್ಧೆ: ರಾಮನಗರದ ಶಾನ್ವಿಗೆ ಚಿನ್ನ, ಬೆಳ್ಳಿಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 6ರಿಂದ 10ವರ್ಷದೊಳಗಿನ ಮಕ್ಕಳಿಗೆ ಏಷ್ಯಾ ಅಂತಾರಾಷ್ಟ್ರೀಯ ಮಟ್ಟದ 10ನೇ ವರ್ಷದ ಏಷಿಯನ್ ಐಟಿಎಫ್ ಟೇಕ್ವೆಂಡೋ ಚಾಂಪಿಯನ್ ಶಿಪ್ ನಲ್ಲಿ ಶಾನ್ವಿ 1ಚಿನ್ನ, 1 ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.