187 ರು.ಐಸ್‌ಕ್ರೀಂ ಡೆಲಿವರಿ ನೀಡದ ಸ್ವಿಗ್ಗಿಯಿಂದ ₹5,000 ಪರಿಹಾರ ಗೆದ್ದ!ಮುಂಗಡವಾಗಿ ಹಣ ಪಡೆದು ಐಸ್‌ಕ್ರೀಂ ಡೆಲಿವರಿ ನೀಡದೆ, ಹಣವನ್ನೂ ವಾಪಸ್ ಮಾಡದ ಸ್ವಿಗ್ಗಿ ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಿ ಜಯ ಸಾಧಿಸಿದ ನಗರದ ವ್ಯಕ್ತಿಯೊಬ್ಬರು, ಐಸ್‌ಕ್ರೀಂ ಮೊತ್ತ 187 ರು. ಜೊತೆಗೆ 5,000 ರು. ಪರಿಹಾರವನ್ನು ಪಡೆದುಕೊಂಡಿದ್ದಾರೆ.