ಕರ್ನಾಟಕ ಬ್ಯಾಂಕ್‌ನಿಂದ 3ಇನ್1 ‘ಕೆಬಿಎಲ್ ಮೊಬೈಲ್ ಪ್ಲಸ್’ ಆ್ಯಪ್ಕರ್ನಾಟಕ ಬ್ಯಾಂಕ್ ಫಿಸ್‌ಡೊಮ್ (FISDOM) ಸಂಸ್ಥೆ ಸಹಯೋಗದಲ್ಲಿ ತನ್ನ ಮೊಬೈಲ್ ಬ್ಯಾಂಕಿಂಗ್ ‘ಕೆಬಿಎಲ್ ಮೊಬೈಲ್ ಪ್ಲಸ್’ ಆ್ಯಪ್ ಮೂಲಕ ಉಳಿತಾಯ ಖಾತೆ, ಡಿಮ್ಯಾಟ್ ಹಾಗೂ ಟ್ರೇಡಿಂಗ್ ಖಾತೆ ನಿರ್ವಹಿಸಲು ಸಾಧ್ಯವಾಗುವಂತೆ ಸೇವೆ ವಿಸ್ತರಿಸುತ್ತಿದೆ.