ಅಂಕ ಗಳಿಕೆಯಷ್ಟೇ ಪ್ರತಿಭೆ ಅಳೆವ ಸಾಧನವಾಗಬಾರದುದೊಡ್ಡಬಳ್ಳಾಪುರ: ಅತಿ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳನ್ನು ಉತ್ತೇಜಿಸುವುದಕ್ಕಿಂತ, ಓದಿನಲ್ಲಿ ಹಿಂದಿರುವ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಪೋಷಕರು ಹಾಗೂ ಸಮುದಾಯದಿಂದ ಆಗಬೇಕಿದೆ ಎಂದು ವಿಜ್ಞಾನ ಸಾಹಿತಿ ಡಾ.ಎ.ಓ.ಆವಲಮೂರ್ತಿ ಹೇಳಿದರು.