ದರೋಡೆಕೋರರ ಕಾರನ್ನು ಹಿಂಬಾಲಿಸಿದ ಕೆಲಸಗಾರನ ಬೈಕ್‌ಗೆ ಗುದ್ದಿಸಿ ಪರಾರಿ ಯತ್ನ. ಕಾರು ನಿಲ್ಲಿಸಿ ಓಡುತ್ತಿದ್ದ ನಾಲ್ವರ ಹಿಡಿದ ಪೊಲೀಸ್
ಸರ್ಕಾರಿ ನೌಕರಿ ಕೊಡಿಸುವುದಾಗಿ ಮಹಿಳೆಯೊಬ್ಬರನ್ನು ನಂಬಿಸಿ ₹20 ಲಕ್ಷ ಪಡೆದು ಬಳಿಕ ವಂಚನೆ ಮಾಡಿದ ಆರೋಪದಡಿ ಯುವ ಕಾಂಗ್ರೆಸ್ ಕಾರ್ಯಕರ್ತೆ ಎನ್ನಲಾದ ಸಂಧ್ಯಾ ಪವಿತ್ರಾ ನಾಗರಾಜ್ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ