ಜನಸ್ನೇಹಿ ಕಾರ್ಯಗಳಿಂದ ಅಪರಾಧ ಭಾರಿ ಇಳಿಮುಖ: ಎಸ್ಪಿ ಚನ್ನಬಸವಣ್ಣಅಪರಾಧಿ ಮನೋಭಾವದವರ ಹೆಡೆಮುರಿ ಕಟ್ಟಿದ ಎಸ್ಪಿ, 2022ರ ಸಾಲಿಗೆ ಹೊಲಿಸಿದ್ರೆ ಶೇ.14ರಷ್ಟು ಪ್ರಕರಣಗಳು ಇಳಿಕೆ. ಸಮುದಾಯ ಸಹಭಾಗಿತ್ವದ ಪೊಲೀಸಿಂಗ್ ಶೀಘ್ರದಲ್ಲಿ ಜಾರಿ, 15 ಜನರ ಗಡಿಪಾರು ಹಾಗೂ ಇಬ್ಬರ ವಿರುದ್ದ ಗೂಂಡಾ ಕಾಯ್ದೆ, 1965ರಲ್ಲಿ ಕಳ್ಳತನ, 58 ವರ್ಷ ನಂತರ ಆರೋಪಿ ಬಂಧನ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದರು.